200 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಏಕೈಕ ನಟ ಡಾ ರಾಜ್ ಕುಮಾರ್! | BANGALORE NAGESH INTERVIEW | Dr RAJKUMAR

Описание к видео 200 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಏಕೈಕ ನಟ ಡಾ ರಾಜ್ ಕುಮಾರ್! | BANGALORE NAGESH INTERVIEW | Dr RAJKUMAR

#TulasiKannada #BangaloreNagesh #GandhadaGudi
ಡಿಪ್ಲೊಮಾ ಮಾಡಿ, ಸಿನಿಮಾಟಫಿಗ್ರಫಿ ಕಲಿತು ಕನ್ನಡ ಸಿನಿರಂಗಕ್ಕೆ ಅಣ್ಣಾವ್ರು ತಂಡಕ್ಕೆ ಸೇರಿದ ಇವರು ಆನಂತರ ಡಾ ರಾಜ್ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡ ಬೆಂಗಳೂರು ನಾಗೇಶ್ ಆನಂತರ ಹಿಂದಿ ತಿರುಗಿ ನೋಡಲೇ ಇಲ್ಲ. ಕನ್ನಡ ಸಿನಿರಂಗದ ಬೆಳ್ಳಿ ಪರದೆ ಮುಂದೆ, ಹಿಂದೆ ವಿಜೃಂಭಿಸಿದ ಬೆಂಗಳೂರು ನಾಗೇಶ್ ಅಣ್ಣಾವ್ರಿಗೆ ಇಂಗ್ಲಿಷ್ ಕಲಿಸಿದ ಮಾಸ್ತರರು ಇವರು. ನಟನಾಗಿ, ಪೋಷಕ ನಟನಾಗಿ, ಸಹಾಯಕ ನಿರ್ದೇಶಕರಾಗಿ ಆನಂತರ ನಿರ್ದೇಶಕರಾಗಿ ಹೆಸರು ಗಳಿಸಿದ ನಾಗೇಶ್ ರಾಜ್ ಕುಟುಂಬದ ಪ್ರತಿಯೊಂದು ಸಿನಿಮಾ ಹಿಂದೆ ಇವರ ಕೈ ನೆರಳು ಇದೆ. ಇಂತಿಪ್ಪ ನಾಗೇಶ್ ಗಂಧದಗುಡಿ, ಮಯೂರದಂತಹ ಕ್ಲಾಸಿಕ್ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಗುರುಶಿಷ್ಯರು, ಬಂಗಾರದ ಮನುಷ್ಯ, ಶರಪಂಜರ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟನಾಗಿ, ಪೋಷಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆಯನ್ನ ಸಲ್ಲಿಸಿರುವ ಹಿರಿಯ ನಟ ಬೆಂಗಳೂರು ನಾಗೇಶ್ ತಮ್ಮ ಸಿನಿ ಜರ್ನಿ ಕುರಿತು ತುಳಸಿ ಕನ್ನಡ ಯೂಟ್ಯೂಬ್ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ. 200 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಏಕೈಕ ನಟ ರಾಜ್ ಕುಮಾರ್ ಅವರು. ಅಣ್ಣಾವ್ರು 3 ಪೇಜ್ ಡೈಲಾಗ್ ಒಂದೇ ಟೇಕ್ ಗೆ ಕೊಡ್ತಿದ್ರು, ದ್ವಾರಕೀಶ್ ಕೊಟ್ಟ ಚೆಕ್ ವಾಪಾಸ್ ಕೊಟ್ಟಿದ್ದು, ನಟಿ ಲೀಲಾವತಿ ಏನು ಪ್ರಮಾಣ ಮಾಡಿಸಿಕೊಂಡಿದ್ರು? ಡಾ ರಾಜ್ ಮಾಡಬೇಕಿದ್ದ ಆ ಎರಡು ಸಿನಿಮಾ ಬಗ್ಗೆ, ಗಂಧದಗುಡಿ ಸಿನಿಮಾದಲ್ಲಿ‌ ಗನ್ ಶೂಟ್ ಆಗಿದ್ರೆ ಡಾ ರಾಜ್ ಏನಾಗ್ತಿದ್ರೋ ಏನೋ? ಅಂದು ಅಂಬಾಸಿಡರ್ ಕಾರಲ್ಲಿ ಡಾ ರಾಜ್, ಲೀಲಾವತಿ ಸೇರಿ 12 ಜನ ಹೋಗ್ತಿದ್ರು ಎಂಬ ಇಂಟರೆಸ್ಟಿಂಗ್ ವಿಚಾರಗಳನ್ನು ಬೆಂಗಳೂರು ನಾಗೇಶ್ ನಮ್ಮ ತುಳಸಿ ಕನ್ನಡ ಯೂಟ್ಯೂಬ್ ನಲ್ಲಿ ಮಾತಾಡಿದ್ದಾರೆ. ನಿಮಗೆ ಇಷ್ಟವಾಗಬಹುದು ಎಂದುಕೊಂಡಿದ್ದೇವೆ.
==============================================
Like us on Facebook
  / tulasimediacompany  
Follow us on Instagram:
  / tulasikannada1  
==============================================
#TulasiKannada #BangaloreNageshInterview #BangaloreNagesh #GandhadaGudi #BangaloreNageshKannadaActor #BangaloreNageshMovies #ActorBangaloreNagesh #BangaloreNageshAssistantDirector #SeniorActorBangaloreNagesh #SeniorArtistBangaloreNagesh #DrRajkumar #ParvathammaRajkumar #KannadaFilmIndustry #KannadaOldCinema #BangaloreNageshLifeStory #DrRajkumarVishnuvardhan #Balakrishna #Narasimharaj #MPShankar #VishnuvardhanFans #KannadaMovieGandhadaGudi #GandhadaGudiRealIncident #Sandalwood #GandhadaGudiUnknownFacts #DrRajkumarAndVishnuvardhanFightScenes

Комментарии

Информация по комментариям в разработке