ಗಣೇಶ ಹಬ್ಬಕ್ಕೆ|| ತಯಾರಾಗಿರುವ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು||

Описание к видео ಗಣೇಶ ಹಬ್ಬಕ್ಕೆ|| ತಯಾರಾಗಿರುವ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು||

ಗಣೇಶ ಹಬ್ಬಕ್ಕೆ|| ತಯಾರಾಗಿರುವ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು #lrdreamskanndavlog

ಎಲ್ಲರಿಗೂ ನಮಸ್ಕಾರ ನಮ್ಮ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ ಸ್ನೇಹಿತರೆ 🙏
ನಿಮ್ಮ ಪ್ರೀತಿ ಸದಾ ನಮ್ಮ ಮೇಲೆ ಇರಲೀ ❤️

ಪ್ರತಿ ವರ್ಷದಂತೆ ಈ ಗಣೇಶ ಚತುರ್ಥಿ ಎಂದರೆ ಎಲ್ಲರಿಗೂ ಖುಷಿ ವಿಚಾರ ಆದರೆ ಗಣೇಶ ಹಬ್ಬದಂದು ಕೂರಿಸುವ ಗಣೇಶ ಮೂರ್ತಿಯನ್ನು ತಾವು ಇಷ್ಟಪಡುವಂತೆ ಕುರಿಸುವುದು ಎಲ್ಲರಿಗೂ ಸಂಭ್ರಮ ಆದರೆ ಅದೇ ರೀತಿಯಲ್ಲಿ ನಮ್ಮ ದೊಡ್ಡಬಳ್ಳಾಪುರದಲ್ಲಿರುವ ಮಾರಸಂದ್ರ ಹತ್ತಿರ ಈ ಗಣೇಶ ಮೂರ್ತಿಗಳನ್ನು ಮಾಡಲಾಗಿದೆ ಶ್ರೀ ಗಣೇಶ ಮೂರ್ತಿಯ ಪ್ರತಿಯೊಂದು ಚಿತ್ರಗಳನ್ನು ನಮ್ಮ ವಿಡಿಯೋದಲ್ಲಿ ತೋರಿಸಲಾಗಿದೆ ದಯವಿಟ್ಟು ಎಲ್ಲರೂ ನಮ್ಮ ಚಾನೆಲ್ ನಲ್ಲಿ ವಿಡಿಯೋ ಹಾಕಲಾಗಿದೆ ಎಲ್ಲರೂ ದಯವಿಟ್ಟು ವಾಚ್ ಮಾಡಿ
______________________________________

Every year we are celebrating the Ganesha festival with joy and happiness. Then in this video know about the different collections in Ganesha murthi
Please watch the full video
______________________________________
Location: marasandra near doddaballapura
Doddaballapura to yelhanka highway

Channel link:   / @lrdreamskannadablogs  
___________________________________________

🙏 Please watch the video support my channel thank you so much my all friends 🙏🫂




#Lrdreamskanndavlog #ganpati #Ganeshahabba #ganeshafestival #ganeshachaturthi2024 #Ganpati Bappa #indianfestival

Комментарии

Информация по комментариям в разработке