''ನಾವು ಸಂಗ್ರಹಿಸಿದ ನಿಮ್ಮ ಮನೆಯ ಮಾಹಿತಿ ಕೋಟು ಕಚೇರಿಗಳಲ್ಲಿ ಮಾನ್ಯತೆ ಪಡೆದಿದೆ. ||

Описание к видео ''ನಾವು ಸಂಗ್ರಹಿಸಿದ ನಿಮ್ಮ ಮನೆಯ ಮಾಹಿತಿ ಕೋಟು ಕಚೇರಿಗಳಲ್ಲಿ ಮಾನ್ಯತೆ ಪಡೆದಿದೆ. ||

1126ರಲ್ಲಿ ಬಸವೇಶ್ವರರ ಕಲ್ಪನೆಯಲ್ಲಿ ಮೂಡಿದ ಈ ಊರಿಂದ ಊರಿಗೆ, ಮನೆಯಿಂದ ಮನೆಗೆ ಇತಿಹಾಸದ ಆಚಾರ- ವಿಚಾರ, ಕುಲಕಸುಬು ಪ್ರತಿ ಮನೆಯ ಕರುಳು ಬಳ್ಳಿಯ ಇತಿಹಾಸವನ್ನು ದಾಖಲಿಸಿ ಸಂಗ್ರಹಿಸಿ ಹೇಳುವ ಹಾಲುಮತದ ಈ ಕಾಯಕವನ್ನು ನಿರಂತರವಾಗಿ 900 ವರ್ಷಗಳಿಂದ ಮಾಡುತ್ತಾ ಬಂದಿದ್ದು, ಕಾಲಕ್ರಮೇಣ ಹೇಳುವವರು ಹೋಗಿ ಹೆಳುವರು ಎನ್ನುವ ಶಿರೋನಾಮಧೇಯವನ್ನು ಗುರುತಿಸಿಕೊಳ್ಳುವ ಇವರು ಉತ್ತರ ಕರ್ನಾಟಕದಲ್ಲಿ ಹೆಚ್ಚು ಕಂಡು ಬರುತ್ತಾರೆ. ಇತ್ತಿತ್ತಲಾಗಿ ಇವರ ದಾಖಲೆಗಳನ್ನು ಕೋರ್ಟಿನ ಸಾಕ್ಷಿಯಾಗಿ ಕೂಡ ಪರಿಗಣಿಸುತ್ತಿರುವುದು.ಇವರು ದಾಖಲಿಸುವ ಮಾಹಿತಿ ಸಂಗ್ರಹದ ಮುಖ್ಯವಾದದ್ದು ಅಲ್ಲವೇ.. ನಿಮ್ಮ ಮನೆಯ ಹೆಳವರನ್ನು ಗುರುತಿಸಿ ಮಾಹಿತಿ ಸಂಗ್ರಹಿಸಿಕೊಳ್ಳಿ ಮುಂದಿನ ಪೀಳಿಗೆಗೆ ಅನುಕೂಲವಾಯಿತು..

In 1126, Basaveshwara's idea of ​​this ritual of history from town to town, from house to house, This work has been doing this milking to record and collect and tell the history of every house's intestinal cord continuously for 900 years. Nowadays, thier documents are also being considered as court evidence. Isn't the important thing about the collection of information records..

Phone no: Hanumantha
917816924418


#janapada #janapada_geethegalu #Helavaru #Heluvarau #Heluvaru #janapada_songs_kannada #janapada_geethegalu_video #northkarnataka
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке