ಮನೆಯಲ್ಲಿಯೇ ಕೂತು ಈ ಸ್ವಾಮಿಯ ಹೆಸರು ಬರೆದು ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ | Suryaanjeneya swamy

Описание к видео ಮನೆಯಲ್ಲಿಯೇ ಕೂತು ಈ ಸ್ವಾಮಿಯ ಹೆಸರು ಬರೆದು ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ | Suryaanjeneya swamy

ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ.
(ಸೂರ್ಯ ಮತ್ತು ಆಂಜನೇಯ ಸ್ವಾಮಿ ಇರುವ ಏಕೈಕ ದೇವಾಲಯ)
ಸೂರ್ಯಪುರ (ಹನುಮ ಕಲಿತ ಭೂಮಿ)
ಕೋಳಾಲ ಹೋಬಳಿ
ಕೊರಟಗೆರೆ ತಾಲ್ಲೂಕು
ತುಮಕೂರು ಜಿಲ್ಲೆ.

ವಾಟ್ಸ್ ಆ್ಯಪ್ 9448270327
ಫೋನ್ ಪೇ. 9008335288 (arasamma)

ಪೂಜಾ ದಿನಗಳು:
ಪ್ರತಿ ಮಂಗಳವಾರ, ಶನಿವಾರ, ಭಾನುವಾರ, ಸರ್ಕಾರಿ ರಜಾ ದಿನಗಳು, ಮತ್ತು ಎಲ್ಲಾ ಹಿಂದೂ ಹಬ್ಬಗಳಂದು ಬೆಳಗ್ಗೆ 7.30 ರಿಂದ ರಾತ್ರಿ 7.30 ರವರೆವಿಗೆ.

ಪ್ರತಿ ಅಮಾವಾಸ್ಯೆ ಮತ್ತು ಪೌರ್ಣಮಿ ದಿನ ಮತ್ತು ಕೃತ್ತಿಕಾ ನಕ್ಷತ್ರ ದಿವಸ (ಸೂರ್ಯ ದೇವ ಜನಿಸಿದ ನಕ್ಷತ್ರ) ಹಾಗೂ ಮೂಲ ನಕ್ಷತ್ರ ದಿವಸ (ಆಂಜನೇಯ ಸ್ವಾಮಿ ಜನಿಸಿದ ನಕ್ಷತ್ರ) ಬೆಳಗ್ಗೆ 7.30 ರಿಂದ ರಾತ್ರಿ 7.30 ರವರೆವಿಗೆ ಪೂಜೆ ಇರುತ್ತದೆ.

ಭಕ್ತರು ಉಳಿದುಕೊಳ್ಳಲು ಸೂರ್ಯಪುರ ಆಶ್ರಮದಲ್ಲಿ ಊಟ & ವಸತಿ ವ್ಯವಸ್ಥೆ ಇರುತ್ತದೆ.

ಸೂರ್ಯಪುರ ಇಲ್ಲಿಗೆ ಭೇಟಿ ಕೊಡುವ ಭಕ್ತರು / ಪ್ರವಾಸಿಗರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ಸರ್ಚ್ ಮಾಡಿ ನೋಡಬಹುದು.
Suryanjaneya temple
ಸೂರ್ಯಾಂಜನೇಯ ದೇವಸ್ಥಾನ
Suryapura Ashram
ಸೂರ್ಯಪುರ ಆಶ್ರಮ

ಗಮನಿಸಿ: ಬುಧವಾರ & ಗುರುವಾರ ಪೂಜೆ ಇರುವುದಿಲ್ಲ.

( ಆದರೆ ಮೇಲ್ಕಂಡ ವಿಶೇಷ ದಿನಗಳಂದು ಬುಧವಾರ, ಗುರುವಾರ ಕೂಡ ಬೆಳಗ್ಗೆ 7.30. ರಿಂದ ರಾತ್ರಿ 7.30 ರವರೆವಿಗೆ ಪೂಜೆ ಇರುತ್ತದೆ.)

Location https://maps.app.goo.gl/4JhttnQh2zMEM...

Follow me on Instagram Page https://instagram.com/travelling_trek...

Follow me on Facebook page https://www.facebook.com/profile.php?...

#temple #anjeneya #suryanjeneya #hanuman #famoustemples #tumkur #hanumanji #miraculous #travellingtrekker

Комментарии

Информация по комментариям в разработке