ತಾಲೂಕ ಮಟ್ಟದ 63ನೇ ಶಿಕ್ಷಕರ ದಿನಾಚರಣೆ - ಹಾರಕೂಡ Teacher's Day Celebration - 2024

Описание к видео ತಾಲೂಕ ಮಟ್ಟದ 63ನೇ ಶಿಕ್ಷಕರ ದಿನಾಚರಣೆ - ಹಾರಕೂಡ Teacher's Day Celebration - 2024

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ದಿವ್ಯ ನೇತೃತ್ವದಲ್ಲಿ ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ ಜರುಗಿತು.
ಹಾರಕೂಡದ ಪರಮಪೂಜ್ಯರು ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

Комментарии

Информация по комментариям в разработке