ಹೃದಯವೇ ನಿನ್ನ ಹೆಸರಿಗೆ | Movie: Belli Modagalu

Описание к видео ಹೃದಯವೇ ನಿನ್ನ ಹೆಸರಿಗೆ | Movie: Belli Modagalu

ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ
ಆಕಾಶ ನಾನಾದೆ ನಾ

ಆಕೆ:
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಮಾತಿನಲ್ಲೇ ತಂದೆ ಮಳೆಬಿಲ್ಲ
ನಾಚಿ ನಿಂತ ಬಳ್ಳಿ ಎಲ್ಲ
ಆಕಾಶ ನಾನಾದೆ ನಾ

ಆತ:
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ

ಆತ:
ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ

ಆಕೆ:
ಉದಯಗಳ ತೀರ ಸಂಚರಿಸಿ
ಹೃದಯಗಳು ಝೇಂಕರಿಸಿ

ಆತ:
ಪ್ರಣಯದ ಹಾಡಾದೆ ನಾ

ಆಕೆ:
ಅರಳಿದ ಹೂವಾದೆ ನಾ

ಆತ:
ಋತುವಲಿ ಒಂದಾದೆ ನಾ

ಆಕೆ:
ಓ ಓ ಆ ಆ...
ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ

ಆತ:
ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ

ಆಕೆ:
ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ

ಆತ:
ಉದಯಗಳ ಊರೇ ನಾನಾಗಿ
ಬೆಳಕಿಡುವೆ ನಿನಗಾಗಿ

ಆಕೆ:
ಪ್ರಣಯದ ಆರಾಧನಾ

ಆತ:
ಋತುವಿನ ಆಲಾಪನ

ಆಕೆ:
ಮಿಥುನದ ಆಲಿಂಗನ

ಆತ:
ಓ ಓ ಆ ಆ
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ

ಆಕೆ:
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ

Комментарии

Информация по комментариям в разработке