Karna & Shalya🔥😍👌|| Ajri Gopal Ganiga & Kodi Vishwanath Ganiga || Heranjalu & Hosala Bhagavathike😍👌

Описание к видео Karna & Shalya🔥😍👌|| Ajri Gopal Ganiga & Kodi Vishwanath Ganiga || Heranjalu & Hosala Bhagavathike😍👌

Karnarjuna Kalaga Yakshagana - PART 4
#karnarjunakalaga #sampradaya #sampradayayakshagana #karnarjuna #yakshagana #matapady

"ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ, ಮಟಪಾಡಿ - ಬ್ರಹ್ಮಾವರ"

ಈಗಿನ ಕಾಲದಲ್ಲಿ ಇಡೀ ರಾತ್ರಿಯ ನಾಲ್ಕು ಪ್ರಸಂಗಗಳನ್ನು ಒಳಗೊಂಡಂತಹ ಈ ಸಂಪ್ರದಾಯ ಯಕ್ಷಗಾನ ಕಾರ್ಯಕ್ರಮ ತೋನ್ಸೆ ಜಯಂತ ಕುಮಾರ್‌ ನಿರ್ದೇಶನದಲ್ಲಿ, ಸರ್ಪು ಸದಾನಂದ ಪಾಟೀಲ್‌ ಅವರ ಸಂಯೋಜನೆಯಲ್ಲಿ, ಮಟಪಾಡಿ ಚಂದ್ರಶೇಖರ ಕಲ್ಕೂರ ಅವರ ಪ್ರಾಯೋಜಕತ್ವದಲ್ಲಿ ಸಂಘದ ಸದಸ್ಯರ ಸಹಕಾರದಿಂದ ಪ್ರದರ್ಶನಗೊಂಡು ಸುಮಾರು 3 ಸಾವಿರಕ್ಕೂ ಮಿಕ್ಕಿದ ಜನಸಾಗರವೇ ಹರಿದು ಬರುವಂತೆ ಮಾಡಿದ್ದು ಒಂದು ಚರಿತ್ರೆಯನ್ನೇ ಸೃಷ್ಟಿಸಿದಂತಹ ಅನುಭವ.

ಹಿಮ್ಮೇಳ ಕಲಾವಿದರು:

ಶ್ರೀ ಗೋಪಾಲ ಗಾಣಿಗ, ಹೆರಂಜಾಲು
ಶ್ರೀ ಉದಯ್ ಕುಮಾರ್, ಹೊಸಾಳ
ಶ್ರೀ ಏನ್. ಜಿ. ಹೆಗಡೆ
ಶ್ರೀ ರಾಘವೇಂದ್ರ ಹೆಗಡೆ
ಶ್ರೀ ರಾಕೇಶ್ ಮಲ್ಯ
ಶ್ರೀ ಶ್ರೀಕಾಂತ್ ಶೆಟ್ಟಿ

ಮುಮ್ಮೇಳ ಕಲಾವಿದರು:

ಶ್ರೀ ಆಜ್ರಿ ಗೋಪಾಲ ಗಾಣಿಗ
ಶ್ರೀ ಕೋಡಿ ವಿಶ್ವನಾಥ್ ಗಾಣಿಗ
ಶ್ರೀ ಕೋಟ ಸುರೇಶ್ ಬಂಗೇರ
ಶ್ರೀ ಮಾಧವ್ ನಾಗೂರು

PLEASE SHARE YOUR FEEDBACK & SUBSCRIBE TO OUR YOUTUBE CHANNEL FOR MORE VIDEOS..❤️🙏

1. Main Highlights of Program with ಸ್ವಲ್ಪ ತಮಾಷೆ😀😍 || Vlog with Amburuha Team - PART 2
   • Main Highlights of Program with ಸ್ವಲ್...  

2. ಮೊದಲನೇ ಬಾರಿ ಯಕ್ಷಗಾನಕ್ಕೆ ಬೆಂಗಳೂರಿಗೆ ಪ್ರಯಾಣ😍👌#Yakshaganavlog #travelvlog #kannadarajyothsava #special
   • ಮೊದಲನೇ ಬಾರಿ ಯಕ್ಷಗಾನಕ್ಕೆ ಬೆಂಗಳೂರಿಗೆ ಪ್...  

3. ಮೊದಲ ಬಾರಿಗೆ ತುಳು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ದೊರಕಿದ ಅವಕಾಶ😍|| Charith Abhimanyu as Vikramaditya
   • ಮೊದಲ ಬಾರಿಗೆ ತುಳು ಯಕ್ಷಗಾನ ತಾಳಮದ್ದಳೆ ಕಾ...  

4. 🙏ಕನ್ನರ್ಪಾಡಿ ದೇವಸ್ಥಾನದಲ್ಲಿ ಶನೀಶ್ವರ ಮಹಾತ್ಮೆ🙏ಕುತ್ಪಾಡಿ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ #charithabhimanyu
   • 🙏ಕನ್ನರ್ಪಾಡಿ ದೇವಸ್ಥಾನದಲ್ಲಿ ಶನೀಶ್ವರ ಮಹಾ...  

Комментарии

Информация по комментариям в разработке