ಹೆಸರುಬೇಳೆ ದೋಸೆ , ಬೇಗನೆ ಆಗುವ ಮತ್ತು ರುಚಿಕರವಾದ/ hesarbale dosa recipe very quickly and tasty

Описание к видео ಹೆಸರುಬೇಳೆ ದೋಸೆ , ಬೇಗನೆ ಆಗುವ ಮತ್ತು ರುಚಿಕರವಾದ/ hesarbale dosa recipe very quickly and tasty

ಹೆಸರು ಬೇಳೆ ದೋಸೆ
ಮಾಡಲು ಬೇಕಾಗುವ ಪದಾರ್ಥಗಳು:-

ಹೆಸರುಬೇಳೆ 3 ಬಟ್ಟಲು
ಅರ್ದ1/2 ಬಟ್ಟಲು ಅಕ್ಕಿ
ಜೀರಿಗೆ 1/2 ಚಮಚ
ಎಣ್ಣೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Комментарии

Информация по комментариям в разработке