ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ||ಮಂತ್ರಾಲಯ ಪ್ರವಾಸ

Описание к видео ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ||ಮಂತ್ರಾಲಯ ಪ್ರವಾಸ

ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ||ಮಂತ್ರಾಲಯ ಪ್ರವಾಸ
ಈ ಕ್ಷೇತ್ರವು ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬರುತ್ತದೆ ಇದು ತುಂಗಭದ್ರಾ ನದಿಯ ದಂಡೆಯ ಮೇಲಿರುವ
ಹಾಗೂ ಮಂಚಾಲಮ್ಮ ದೇವಸ್ಥಾನ ಮತ್ತು ಸಮೀಪ ಇರುವ ಪಂಚಮುಖಿ ಆಂಜನೇಯ ದೇವಸ್ಥಾನ
ಇರುವುದು
#Raghavendra Swamy temple Mantralayam
ಸ್ವಲ್ಪ ಮಟ್ಟಿಗೆ ಹೇಳುವುದಾದರೆ ಈ ಕ್ಷೇತ್ರದಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಕಷ್ಟದಿಂದ ಪಾರುಮಾಡುವ
ಬೇಡಿಕೆಯನ್ನು ಇಡೇರಿಸುವ ಕೃಪಾಕಟಾಕ್ಷ ಕಲ್ಪ ವೃಕ್ಷ ದಂತೆ
ಭಕ್ತರನ್ನು ಆಶಿರ್ವದಿಸುತ್ತಾರೆ ಗುರು ರಾಯರ ಬಗ್ಗೆ ಎಷ್ಟು
ಹೇಳಿದರೂ ಸಾಲದು.

ಓಂ ಶ್ರೀ ಗುರು ರಾಘವೇಂದ್ರಾಯ ನಮಃ

Комментарии

Информация по комментариям в разработке