ಅಂಬಾ ಭವಾನಿ ಹಾಡುವುದು ಹೇಗೆ ? । Ambha Bhavani | Kannada Devi Song 🔥

Описание к видео ಅಂಬಾ ಭವಾನಿ ಹಾಡುವುದು ಹೇಗೆ ? । Ambha Bhavani | Kannada Devi Song 🔥

ಅಂಬಾ ಭವಾನಿ ಹಾಡುವುದು ಹೇಗೆ ? । Ambha Bhavani | Kannada Devi Song 🔥

Lyrics :

ಅಂಬಾ ಭವಾನಿ ಜಗದಂಬ ಭವಾನಿ
ಜಗದಂಬ ಗೌರಂಬ ತುಳಜಾ ಭವಾನಿ llPll

ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ
ಅಂಬಾ ಭವಾನಿ ಜಗದಂಬ ಭವಾನಿ
ಸೃಷ್ಟಿ ಜಾನಕಿ ಜೀವ ಪಾಲಕಿ
ಅಂಬಾ ಭವಾನಿ ಜಗದಂಬ ಭವಾನಿ ll1ll

ದಾನಮ್ಮ ಎಂಬ ಹೆಸರಾದೆ
ಗುಡ್ಡಾಪುರದ ಜಗದಂಬ
ಕೊಲ್ಹಾಪುರದ ಮಹಾಲಕ್ಷ್ಮಿ
ಎಲ್ಲ ದೇವತೆಗಳ ಸಿರಿ ಅಂದೆ ll2ll

ಕಂಚಿ ಕಾಮಾಕ್ಷಿ ಮಧುರೈ ಮೀನಾಕ್ಷಿ
ಗತ್ತರಗಿಪುರದ ಭಾಗಮ್ಮ
ಗ್ರಾಮ ದೇವತೆ ದುರ್ಗದೇವತೆ
ನಾಡ ದೇವತೆ ಸಿರಿಯಂಬೆ ll3ll

ಗದಗ ಬೆಟಗೇರಿ ಕರಿಯಮ್ಮ
ಶಿರಸಿಪುರದ ಮಾರಮ್ಮ
ಸೌದತ್ತಿ ಗುಡ್ಡದ ಎಲ್ಲಮ್ಮ
ಮುನಿರಾಬಾದದ ಹುಲಿಗೆಮ್ಮ ll4ll


ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 [email protected]
WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :👇❤️
Soumya Manjunath (Soumya Pattar )

Instagram -👇

https://www.instagram.com/soumya_manj...

Facebook Page - 👇
1. https://www.facebook.com/Sangeethmane...

2. https://www.facebook.com/MSswar7?mibe...


#soumyamanjunath
#howtosingganeshasong
#sangeethamane
#navaratrisongs
#Navaratrispecial
#Devipoojasong
#Navratridevihaadugalu
#bhaktigeetesong
#Morningsongskannada God
#LakshmibhakthiGeethegalu

Комментарии

Информация по комментариям в разработке