ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song 🔥

Описание к видео ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song 🔥

ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song

My Second Channel :    / msswar  

For sponsorship & Business enquiries & Online Class enquiries :
[email protected]

Vlog Channel :    / @soumyamanjunathvlogs5571  

ಸಂಗೀತ ಮನೆ Page :https://fb.watch/agdFSaPmuF




Kannada lyrics

ಶ್ರೀ ತುಳಸಿ ಜಯ ತುಳಸಿ ಜಯ ಜಯ ಜಯ ತುಳಸಿ
ಶ್ರೀ ರಾಮ ವರ ತುಳಸಿ ಶ್ರೀ ಕೃಷ್ಣ ತುಳಸಿ ||

ನಿನ್ನ ಬೃಂದಾವನವೇ ವೈಕುಂಠ ಕೈಲಾಸ
ನಿನ್ನ ತೀರ್ಥವೇ ಸಕಲ ಪುಣ್ಯ ತೀರ್ಥ
ನಿನ್ನ ದರುಶನವೆಲ್ಲ ದೇವತಾ ದರುಶನವು
ನಿನ್ನ ಪೂಜೆಯೆ ಸಕಲ ದೇವತಾ ಪೂಜೆಯು ||

ಜಯ ಮಂಗಳಂ ತುಳಸಿ ಸರ್ವ ಮಂಗಳೆ ದೇವಿ
ಜಯ ಮಂಗಳಂ ತುಳಸಿ ಮುರಹರನ ರಮಣಿ
ಜಯ ಮಂಗಳಂ ತುಳಸಿ ಲೋಕ ಪಾವನ ಮೂರ್ತಿ
ಜಯ ಮಂಗಳಂ ತುಳಸಿ ಧೇನು ಕುಲ ದೇವಿ ||

English lyrics

Shree tupasi jaya tulasi jay jay jay tulasi
Shree Raam vara tulasi shree krishna tulasi ll

Ninna brundavanave vaikuntha kailasa
Ninna teerthave sakala punya teertha
Ninna darushanavella devatha darushanavu
Ninna poojeye sakala devatha poojeyu ll

Jaya mangalam tulasi sarva mangale devi
Jaya mangalam tulasi muraharana ramani
Jaya mangalam tulasi loka pawana murthi
Jaya mangalam tulasi dhenu kula devi ll

...................................................................
HI Everyone Namaskaram 🔥

ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.

This channel helps to learning all raags, alankaars, voice culture, all languages songs, taals, harmonium .

Don't forget to LIKE, COMMENT, SHERE, & SUBSCRIBE...

Follow Me On :
Manjunath M Hosaval
Instagram -   / manjunathhosaval  
Facebook Page -   / about  

Soumya Manjunath (Soumya Pattar )
Instagram -   / soumya.pattar17  
Facebook Page -   / about  

Voice Culture - ಧ್ವನಿ ಅಭ್ಯಾಸ :
   • Voice Culture ಧ್ವನಿ ತಯಾರಿ ಅಭ್ಯಾಸ  

Besic Alankaars- ಅಲಂಕಾರಗಳು :
   • Besic Alankaars ಪ್ರಾರಂಭಿಕ ಅಲಂಕಾರಗಳ ಅಭ...  

ರಾಗಗಳು -
Raag Bhoop ( Bhoopali) :   • ರಾಗ ಭೂಪ ಎಲ್ಲಾ ಅಧ್ಯಾಯಗಳು  Raag Bhoopal...  

Raag Durga :   • ರಾಗ ದುರ್ಗಾ ಅಧ್ಯಾಯಗಳು Raag Durga lessons  

Raag Brundavani Sarang :    • Raag Brundavani ರಾಗ ಬ್ರಂದಾವನಿ ಸಾರಂಗ  

Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
   • kannada songs Lessons  

Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
   • ಹಾರ್ಮೋನಿಯಂ ಅಭ್ಯಾಸ Harmonium lessons  

Taals - ತಾಳ ಅಭ್ಯಾಸ :
   • ತಾಳದಲ್ಲಿ ಅಲಂಕಾರಗಳು  

Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
   • Music Theory Knowledge.ಸಂಗೀತದ ಬಗ್ಗೆ ಶ...  

Vlogs :
   • Vlogs  

THANKS FOR WATCHING ...#Sangeethamane












#kannadatulsisongs
#Tulasipoojasong
#Tulasimangalarati
#ಭಜನೆಗಳು

Комментарии

Информация по комментариям в разработке