ಮನುಷ್ಯತ್ವ ಇರಲಿ | ಸಹಾಯ ಮಾಡಿ | Help others

Описание к видео ಮನುಷ್ಯತ್ವ ಇರಲಿ | ಸಹಾಯ ಮಾಡಿ | Help others

ಸಮಯ ನಿಂದೆಂದು ಮೆರಿಬೇಡ

ಸಮಯವದು ಚಕ್ರ,

ಮೇಲಿನವ ಕೆಳಗೆ

ಕೆಳಗಿನ ಮೇಲೆ

ಬರಬೇಕು, ಬರಲೇಬೇಕು

ಅದೇ ತಾನೇ ಜಗದ ನಿಯಮ

ಮೆಲಿದ್ದಾಗ ಮೆರೆದು

ಕೆಳ ಬಿದ್ದಾಗ

ನಗೆಪಾಟಲಾಗುವ ಬದಲು

ಮನುಷ್ಯತ್ವದಿಂದ ವರ್ತಿಸು

ಎಲ್ಲರಿಗೂ ಅದರಲ್ಲೇ ಕ್ಷೇಮ!





Thanks to Background music credit

Movie : Katthi
Title : Thannotthu gramam background
Composer : Anirudh Ravichander
Production: Lyca

Комментарии

Информация по комментариям в разработке