Anusha Rai Dharma Love | ಲೈವ್‌ನಲ್ಲೇ ಧರ್ಮನಿಗೆ ಕಾಲ್‌ ಮಾಡಿ ನಾಚಿ ನೀರಾದ ಅನುಷಾ..! Guarantee News

Описание к видео Anusha Rai Dharma Love | ಲೈವ್‌ನಲ್ಲೇ ಧರ್ಮನಿಗೆ ಕಾಲ್‌ ಮಾಡಿ ನಾಚಿ ನೀರಾದ ಅನುಷಾ..! Guarantee News

ಬಿಗ್ ಬಾಸ್ ಮನೆಯಲ್ಲಿ ಯಶಸ್ವೀ 50 ದಿನ ಪೂರೈಸಿ ಎಲಿಮಿನೇಟ್ ಆಗಿರೋ ನಟಿ ಅನುಷಾ ರೈ ನಮ್ಮ ಗ್ಯಾರಂಟಿ ನ್ಯೂಸ್ ಸ್ಟುಡಿಯೋಗೆ ಆಗಮಿಸಿದ್ದರು. ಸುದೀಪ್, ದರ್ಶನ್ ಜೊತೆಗಿನ ಒಡನಾಟ, ಸ್ನೇಹದ ಜೊತೆಗೆ ಧರ್ಮ ಕೀರ್ತಿರಾಜ್ ಜೊತೆಗಿನ ರಿಲೇಷನ್ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಲೈವ್ ನಲ್ಲೇ ಧರ್ಮಗೆ ಕಾಲ್ ಮಾಡಿದ ಅನುಷಾ ರೈ, ಲಾಂಗ್ ಡ್ರೈವ್ ಕರ್ಕೊಂಡು ಹೋಗ್ತೀರಾ ಅಂತ ಧರ್ಮರನ್ನ ಪ್ರೀತಿಯಿಂದ ಕೇಳಿದ್ರು. ಗೋಲ್ಡನ್ ಸ್ಟಾರ್ ಅಂದ್ರೆ ಕ್ರಶ್, ಕ್ಯಾಪ್ಟನ್ ಆಗದೇ ಹೊರಬಂದದ್ದು ನೋವಿದೆ, ಯಾರು ಇಷ್ಟ, ಯಾರು ಕಷ್ಟ ಅನ್ನೋದ್ರ ಜೊತೆಗೆ ಗ್ಯಾರಂಟಿ ಆ್ಯಂಕರ್ಸ್ ಜೊತೆ ರೌಂಡ್ ಟೇಬಲ್ ಟ್ರೂತ್/ ಡೇರ್ ಗೇಮ್ ಆಡಿದ್ರು. ಅಷ್ಟೇ ಅಲ್ಲ, ಇಷ್ಟದ ಹಾಡುಗಳಿಗೆ ಸ್ಟೆಪ್ ಹಾಕಿ, ಗ್ಲಾಮರ್ ರಂಗು ಚೆಲ್ಲಿದರು.

#anusharai #dharmakeerthiraj #biggbosskannada #kicchasudeep #bigbosskannada11 #sandalwood #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- https://x.com/guaranteenews
.
ಫೇಸ್‌ಬುಕ್-   / guaranteenewskannada  
.
ಯೂಟ್ಯೂಬ್-    / @guaranteenews  
.
ಇನ್‌ಸ್ಟಾಗ್ರಾಂ-   / guaranteenewskannada  
.
ವೆಬ್ ಸೈಟ್- https://guaranteenews.com/
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive

@guaranteenews

Комментарии

Информация по комментариям в разработке