''ಮಕ್ಕಳಿಗಾಗಿ ಎಲ್ಲಾವನ್ನು ದಾರೆ ಎರೆಯಬೇಡಿ ನಿಮ್ಮ ದುಡಿಮೆಯ ಪಾಲು ನಿಮಗೆ ಇರಲಿ ''!!Old age Homes||

Описание к видео ''ಮಕ್ಕಳಿಗಾಗಿ ಎಲ್ಲಾವನ್ನು ದಾರೆ ಎರೆಯಬೇಡಿ ನಿಮ್ಮ ದುಡಿಮೆಯ ಪಾಲು ನಿಮಗೆ ಇರಲಿ ''!!Old age Homes||

.ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಕೂಡ ಅನ್ನವಿಲ್ಲದೆ,ವಸ್ತ್ರವಿಲ್ಲದೆ, ಆಶ್ರಯವಿಲ್ಲದೆ ಸಾಯಬಾರದು ಎನ್ನುವ ಧ್ಯೇಯದ್ದೇಶ ಈ ' ಸಿಪಾನಿ ಸೇವಾ ಸದನ ''ಸಂಸ್ಥೆಯದ್ದು. ಹಾಗಂತ ಇದು ಇವರಿಬ್ಬರೇ ಮಾಡುವ ಕೆಲಸವಲ್ಲ,ದಿನನಿತ್ಯ ಇಲ್ಲಿ ಸಾವಿರಾರು ಅನಾಥರಿಗಾಗಿ ನಿರಂತರವಾಗಿ ಊಟ,ವಸತಿ,ಆರೋಗ್ಯ ಹೀಗೆ ಅವರ ಹುಟ್ಟಿನಿಂದ ಮರಣದವರೆಗೂ ನೋಡಿಕೊಳ್ಳಲಾಗುತ್ತದೆ. ಈಗ ನಾವು ಕೂಡ ಇದರ ಭಾಗವಾಗಬಹುದು . ನಿಮ್ಮಿಂದ ಸಾಧ್ಯವಾದರೆ ಔಷಧಿಗಳನ್ನು ಅಥವಾ ಊಟ ಉಪಚಾರವನ್ನು ಅಲ್ಲದೇ ಹಣದ ಸಹಾಯವನ್ನು ಮಾಡಬಹುದು. ಇದರ ಬ್ಯಾಂಕಿನ ವಿವರ ಹಾಗೂ ವಿಳಾಸವಿದೆ ಸಹಕರಿಸಿ ಸಾಧ್ಯವಾದರೆ ಸಹಾಯ ಮಾಡಿ.

The aim of this "Sipani seva sadan" organization is to ensure that even the most marginalized person in the society should not die without food, clothing and shelter. As such, this is not a work done by any one of them, every day here thousands of orphans are continuously provided with food, shelter, health and so on till their death. Now we can also be a part of it. If you can, you can help with medicines or meals as well as money.

📌Bank account details

Name : R K Sipani Foundation

A/C : 914020029103384

IFSC CODE: UTIB0000194

Branch : Koramangala

Bank: Axis Bank


Helpline number-8431888000

Address : Sipani Seva Sadan
No.126/1
Adisonhatti village
Marsur post
Anekal TQ
562106

#Airhimanitarianhomes #Humanitarianhomes #Helporganistion #oldagehomes #organisation
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке