ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

Описание к видео ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |

Part 1 -    • ಮಕ್ಮಲ್ ಟೋಪಿ | Makmal Topi | Part 1 of...  
Part 2 -    • ಮಕ್ಮಲ್ ಟೋಪಿ | Makmal Topi | Part 2 of...  

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಮಕ್ಮಲ್ ಟೋಪಿ | ಭಾಗ-1
Makmal Topi A Play Directed by Master Hirannaiah | Part-1

ದಿ|| ಕೆ.ಹಿರಣ್ಣಯ್ಯನವರ ಪರಿಷ್ಕರಿಸಿದ್ದ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಹೆಮ್ಮೆಯ ನಾಟಕ ಮಕ್ಮಲ್ ಟೋಪಿ ನಟರತ್ನಾಕರ ಮಾ||ಹಿರಣ್ಣಯ್ಯನವರು ನಿರ್ದೇಶಿಸಿ ಅಮ್ಮಾವರ ಗ೦ಡ ನಾಣಿಯಾಗಿ ಹಾಗೂ ಬಾಬೂ ಹಿರಣ್ಣಯ್ಯ ಸಾಹುಕಾರ್ ಬಸಪ್ಪನಾಗಿ ತ೦ದೆ ಮಗನ ಕಾ೦ಬಿನೇಷನ್ ಹಾಸ್ಯ ನಾಟಕ ಇದಾಗಿದೆ... ನಾಟಕದ ಪ್ರತಿ ಮಾತು ಸನ್ನಿವೇಷ ಹಾಸ್ಯ ಹಾಗೂ ಧಿಡೀರ್ ಹಣ ಮಾಡಲು ಎತ್ನಿಸುವ ಮನುಷ್ಯನ ಆಸೆಗಳ ಬಗ್ಗೆ ಎಚ್ಚರ ನೀಡುತ್ತದೆ.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ YouTube Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ,, ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..

.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии

Информация по комментариям в разработке