ನವರಾತ್ರಿ ನಾಲ್ಕನೇ ದಿನ "ಕೂಷ್ಮಾಂಡ ದೇವಿ"ಆರಾಧನೆ,ದಾನ🙏🙏

Описание к видео ನವರಾತ್ರಿ ನಾಲ್ಕನೇ ದಿನ "ಕೂಷ್ಮಾಂಡ ದೇವಿ"ಆರಾಧನೆ,ದಾನ🙏🙏

|| ಶ್ರೀ ಕೂಷ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ||

ಓಂ ಕೂಷ್ಮಾಂಡಿನಿದೇವೈ ನಮಃ

ಓಂ ಕುಶರತಾಯ್ಕೆ ನಮಃ

ಓಂ ಕುಶೇಶಯವಿಲೋಚನಾಯ್ ನಮಃ

ಓಂ ಕೋಶಲಾಯ್ಕೆ ನಮಃ

ಓಂ ಕೇಶವಪ್ರಿಯಾಯ್ಕೆ ನಮಃ

ಓಂ ಕಾಶ್ಮೀರಲಿಪ್ತವಕ್ಷೆಜಾಯ್ಕೆ ನಮಃ

ಓಂ ಕಶ್ಯಪಾನ್ವಯವರ್ಧಿನೈ ನಮಃ

ಓಂ ಕುಶಾವರ್ತ್ತಾಯ್ಕೆ ನಮಃ

ಓಂ ಕ್ಷೇಶನಾಶಿನೈ ನಮಃ

ಓಂ ಕೌಶಿಕಾಗಾರವಾಸಿ ನಮಃ 10

ಓಂ ಕುರರ್ಯ್ಯ ನಮಃ

ಓಂ ಕುಲಪೂಜ್ಯಾಯ್ಯ ನಮಃ

ಓಂ ಕುಲಾರಾಧ್ಯಾಯ್ಕೆ ನಮಃ

ಓಂ ಕುಶಲಾಕೃತಿರೂಪಾಯ್ಕೆ ನಮಃ

ಓಂ ಕುಲಭೂಷಾಯ್ಕೆ ನಮಃ

ಓಂ ಕುಕ್ಷ್ಯ ನಮಃ

ಓಂ ಕುರರೀಗಣಸೇವಿತಾಯ್ಕೆ ನಮಃ

ಓಂ ಕುಲಪುಷ್ಪಾಯ್ಕೆ ನಮಃ

ಓಂ ಕುಲರತಾಯ್ಕೆ ನಮಃ

ಓಂ ಕುಲಪುಷ್ಪಪರಾಯಣಾಯ್ಕೆ ನಮಃ 20

ಓಂ ಕುಲವಸ್ತ್ರಾಯ್ಕೆ ನಮಃ

ಓಂ ಕುಮಾರೀಪೂಜನೋದ್ಯತಾಯ್ಕೆ ನಮಃ

ಓಂ ಕೇಶವಾಸಕ್ತಮಾನಸಾಯ್ ನಮಃ

ಓಂ ಕೃಶಾನುತಪನದ್ಯುತಯೇ ನಮಃ

ಓಂ ಕುಮಾರ್ಬೈ ನಮಃ

ಓಂ ಕಾಮಸನ್ತುಷ್ಟಾಯ್ ನಮಃ

ಓಂ ಕೇಶಸಂಘವಿನಾಶಿನ್ನೈನಮಃ

ಓಂ ಕೌಶಿಕೈ ನಮಃ

ಓಂ ಕುಮಾರೀರೂಪಧಾರಿಣೇ ನಮಃ

ಓಂ ಕೇಶೀಸೂದನತತ್ಪರಾಯ್ಕೆ ನಮಃ 30

ಓಂ ಕುಮಾರ್ಯೊ ನಮಃ

ಓಂ ಕುಠಾರವರಧಾರಿಣೇ ನಮಃ

ಓಂ ಕೋವಿದನುತಾಯ್ಕೆ ನಮಃ

ಓಂ ಕೋಮಲಾಯ್ಕೆ ನಮಃ

ಓಂ ಕೋಕಿಲಸ್ವನಾಯ್ಕೆ ನಮಃ

ಓಂ ಕುಂಕುಮಾಭರಣಾನ್ವಿತಾಯ್ಕೆ ನಮಃ ಓಂ ಕಾಲಚಕ್ರಾಯ್ ನಮಃ

ಓಂ ಕಾಲಗತೈ ನಮಃ

ಓಂ ಕಾಲಚಕ್ರಮನೋಭವಾಯ್ಕೆ ನಮಃ ಓಂ ಕುನ್ಹಮಧ್ಯಾಯ್ಕೆ ನಮಃ 40
ಓಂ ಕುನ್ದಪುಷ್ಪಾಯ್ಕೆ ನಮಃ

ಓಂ ಕುಲಕಾನ್ತಾಯ್ಕೆ ನಮಃ

ಓಂ ಕುಲಮಾರ್ಗಪರಾಯಣಾಯ್ಕೆ ನಮಃ ಓಂ ಕುಲ್ಲಾಯ್ಕೆ ನಮಃ

ಓಂ ಕುರುಕುಲ್ಲಾಯ್ಕೆ ನಮಃ

ಓಂ ಕುಲ್ಲುಕಾಯ್ಕೆ ನಮಃ

ಓಂ ಕುಲಕಾಮದಾಯ್ಕೆ ನಮಃ

ಕುಂಕುಮಾರುಣವಿಗ್ರಹಾಯ್ಕೆ ನಮಃ ఓం

ಕುಂಕುಮಾನನ್ದಸನ್ತೋಷಾಯ್ಕೆ ನಮಃ

ಓಂ ಕ್ರುದ್ದಾಯ್ಕೆ ನಮಃ 50

ಓಂ ಕುರಂಗೈ ನಮಃ

ಓಂ ಕುಟಜಾಶ್ರಯಾಯ್ಕೆ ನಮಃ

ಓಂ ಕುಮೀನಸವಿಭೂಷಾಯ್ ನಮಃ

ಓಂ ಕಾಶ್ಮೀರದ್ರವಚರ್ಚಿತಾಯ್ಕೆ ನಮಃ

ಓಂ ಕೇಶರಹಿತಾಯ್ಕೆ ನಮಃ

ಓಂ ಕುಲಚೂಡಾಮಣ್ಯ ನಮಃ

ಓಂ ಕುಲಾಯ್ಕೆ ನಮಃ

ಓಂ ಕುಲಾಲಗೃಹಕನ್ಯಾಯ್ಕೆ ನಮಃ

ಓಂ ಕೃಶಾನವೈ ನಮಃ

ಓಂ ಕುಲಾರಾಧ್ಯಾಯ್ಕೆ ನಮಃ 60

ಓಂ ಕುಶಾವರ್ತನಿವಾಸಾಯ್ಕೆ ನಮಃ

ఓం ಕುಲಕುಂಡಸಮೋಲ್ಲಾಸಾಯ್ಕೆ ನಮಃ ఓం

ಕುಂಡಪುಷ್ಪಪರಾಯಣಾಯ್ಕೆ ನಮಃ ಓಂ ಕೋಶಲಾಕ್ಷೆ ನಮಃ

ಓಂ ಕುಶಾವತೈ ನಮಃ

ಓಂ ಕುಂಡಗೋಲೋದ್ಭವಾಧಾರಾಯ್ಕೆ ನಮಃ

ಓಂ ಕೌಶಿಕಪ್ರೀತಾಯ್ಕೆ ನಮಃ

ಓಂ ಕೇಶವಾನನ್ದಕಾರಿಣೇ ನಮಃ

ಓಂ ಕುಂಡಗೋಲಪ್ರಪೂಜಿತಾಯ್ಕೆ ನಮಃ ಓಂ ಕುಕ್ಕೊ ನಮಃ 70

ಓಂ ಕೌಶಾಮೈ ನಮಃ

ಓಂ ಕೇಶವಾರಾಧ್ಯಹೃದಯಾಯ್ ನಮಃ

ಓಂ ಕುಂಡದೇವರತಾಯ್ಕೆ ನಮಃ

ಓಂ ಕುಲಚಕ್ರಪರಾಯಣಾಯ್ ನಮಃ

ಓಂ ಕಾಶ್ಯಪೈ ನಮಃ

ಓಂ ಕುಲಕುಂಡಸಮಾಕಾರಾಯ್ಕೆ ನಮಃ

ಓಂ ಕೇಶಿದೈತ್ಯನಿಷೇದಿನೈ ನಮಃ

ಓಂ ಕುಂಡಸಿದ್ದಯೈ ನಮಃ

ಓಂ ಕುಂಡಋದೈ ನಮಃ

ಓಂ ಕುಮಾರದಾಯ್ಕೆ ನಮಃ 80
ಓಂ ಕಾಶ್ಯ ನಮಃ

ಓಂ ಕುಲದಾಯ್ಕೆ ನಮಃ

ಓಂ ಕೋಶಾಯ್ಕೆ ನಮಃ

ಓಂ ಕುಲೇಶ್ವರ್ಯ್ಯ ನಮಃ

ಓಂ ಕುಲಲಿಂಗಾಯ್ಕೆ ನಮಃ

ಓಂ ಕುಲಾನನ್ಹಾಯ್ಕೆ ನಮಃ

ಓಂ ಕುಲರಮ್ಯಾಯ್ಕೆ ನಮಃ

ಓಂ ಕುತರ್ಕದೃಷೇ ನಮಃ

ಓಂ ಕುಲಿಶಾಂಗೈ ನಮಃ

ಓಂ ಕೃಶಾಂಗೈ ನಮಃ 90

ಓಂ ಕೋಶಲಾಕ್ಷ್ಯ ನಮಃ

ಓಂ ಕೋಶಾಯ್ಕೆ ನಮಃ

ಓಂ ಕೋಮಲಾಯ್ಕೆ ನಮಃ

ಓಂ ಕೋಟಿರೂಪಾಯ್ಕೆ ನಮಃ

ಓಂ ಕ್ರೋಧಿನೈ ನಮಃ

ಓಂ ಕೋಟಿರತಾಯ್ಕೆ ನಮಃ

ಓಂ ಕೋಕಿಲಾಯ್ಕೆ ನಮಃ ಓಂ ಕೋಟಿಮನ್ದ್ರಪರಾಯಣಾಯ್ಕೆ ನಮಃ ಓಂ ಕ್ರೋಧರೂಪಿಣ್ಯ ನಮಃ

ಓಂ ಕೋಟೈ ನಮಃ

100

ಓಂ ಕೇಶಹಾಯ್ಕೆ ನಮಃ

ಓಂ ಕ್ರೋಧರೂಪಾಯ್ಕೆ ನಮಃ

ಓಂ ಕ್ರೋಧಪದಾಯ್ಕೆ ನಮಃ

ಓಂ ಕ್ರೋಧಮಾತ್ರೇ ನಮಃ

ಓಂ ಕೋದಂಡಧಾರಿಣೇ ನಮಃ

ಓಂ ಕಶ್ಯಪಾರ್ಚಿತಾಯ್ಕೆ ನಮಃ

ಓಂ ಕುಶಾವರ್ತ್ತಾಯ್ಯ ನಮಃ

ಓಂ ಕ್ರೋಧಜ್ವಾಲಾಭಾಸುರರೂಪಿಣ್ಯ ನಮಃ 108

|| ಇತಿ ಶ್ರೀ ಕೂಷ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ‪@Sanatanavaani29‬



ನವರಾತ್ರಿ ನಾಲ್ಕನೇ ದಿನ "ಕೂಷ್ಮಾಂಡ ದೇವಿ"ಆರಾಧನೆ,ದಾನ🙏🙏#navaratrifourthday#kushmandamantra#kushmandadevi#dailypoojatips #navaratri2024 #navarathricolours #navarathrirecipes #navarathri #navarathrikushmandadevi #informativevideos

Комментарии

Информация по комментариям в разработке