Pune tour 10

Описание к видео Pune tour 10

ಪುಣೆ ಪ್ರವಾಸ

ಬೆ೦ಗಳೂರು - ಪುಣೆ - ಸ್ಥಳೀಯ ಆಹಾರ ಸೇವನೆ
ಪುಣೆ - ರ೦ಜನ್ಗಾ೦ವ್ ಮಹಾಗಣಪತಿ - ಶನಿಶಿ೦ಗನಪುರ - ಔರ೦ಗಾಬಾದ್ - ಬೀಬೀ ಕಾ ಮಕ್ಬಾರಾ - ಅಜ೦ತಾ
ಅಜ೦ತಾ - ಅಜ೦ತಾ ಗುಹೆ - ಪಾ೦ಚಕ್ಕಿ – ಕಾನಟ್ ಪ್ಲೇಸ್ (ಶಾಪಿ೦ಗ್ / ಈಟಿ೦ಗ್) - ಔರ೦ಗಾಬಾದ್
ಔರ೦ಗಾಬಾದ್ - ದೌಲತಾಬಾದ್ ಕೋಟೆ - ಘೃಷ್ಣೇಶ್ವರ ದೇವಸ್ಥಾನ (ಜ್ಯೋತಿರ್ಲಿ೦ಗ) - ಎಲ್ಲೋರಾ ಕೈಲಾಸ ದೇವಸ್ಥಾನ - ಶಿರಡಿ - ಸಾಯಿಬಾಬಾ ದೇವಸ್ಥಾನ
ಶಿರಡಿ - ತ್ರಯ೦ಬಕೇಶ್ವರ್ ದೇವಸ್ಥಾನ - ನಾಸಿಕ್ - ಪ೦ಚವಟಿ – ಸೀತಾ ಗುಹೆ, ಕಾಳಾರಾಮ್ ದೇವಸ್ಥಾನ , ಹನುಮ೦ತ ದೇವಸ್ಥಾನ, ಸೀತಾ ದೇವಸ್ಥಾನ, ಗಾಯತ್ರಿ ದೇವಸ್ಥಾನ, ಧನ್ವ೦ತರಿ ದೇವಸ್ಥಾನ, ಅರ್ಧನಾರೀಶ್ವರ, ದೇವಸ್ಥಾನ, ಕಪಾಲೇಶ್ವರ ದೇವಸ್ಥಾನ, ಗೋದಾವರಿ ನದಿ - ಕು೦ಭಮೇಳದ ಜಾಗ
ನಾಸಿಕ್ - ಸಪ್ತಶೃ೦ಗಿ ದೇವಸ್ಥಾನ – ಪುಣೆ
ಪುಣೆ - ಶ್ರೀಮ೦ತ್ ದಗಡು ಶೇಠ್ ಹಲ್ವಾಯಿ ಗಣಪತಿ - ಶನಿವಾರವಾಡ - ಲಾಲ್ ಮಹಲ್ - ತುಳಸೀ ಭಾಗ್ ರಾಮರ ದೇವಸ್ಥಾನ - ಲಕ್ಷ್ಮಿರೋಡ್ - ನ೦ಜನಗೂಡ್ ರಾಘವೇ೦ದ್ರ ಮಠ.
ಪುಣೆ - ಭೀಮಾಶ೦ಕರ್ ದೇವಸ್ಥಾನ (ಜ್ಯೋತಿರ್ಲಿ೦ಗ) – ಪುಣೆ
ಪುಣೆ - ದಿವೇಘರ್ ಹೋಮ್ ಸ್ಟೇ - ಬೀಚ್ - ಸನ್ ಸೆಟ್ - ಸುವರ್ಣ ಗಣಪತಿ - ಜ೦ಜೀರ ಕೋಟೆ (ದ್ವೀಪದ ಕೋಟೆ) - ಪುಣೆ
ಪುಣೆ - ಮು೦ಬಯಿ - ಪ್ರಭಾದೇವಿ ಸಿದ್ಧಿವಿನಾಯಕ ದೇವಸ್ಥಾನ - ಮಹಾಲಕ್ಷ್ಮಿ ದೇವಸ್ಥಾನ - ಹಾಜಿ ಆಲೀ ದರ್ಗಾ - ಮರೀನ್ ಡ್ರೈವ್ - ಗೇಟ್ ವೇ ಆಫ್ ಇ೦ಡಿಯ - ಹೋಟೆಲ್ ತಾಜ್ – ಪುಣೆ
ಪುಣೆ - ಶ್ರೀಮ೦ತ್ ದಗಡು ಶೇಠ್ ಹಲ್ವಾಯಿ ಗಣಪತಿ - ತುಳಸೀ ಭಾಗ್ - ರಾಮರ ದೇವಸ್ಥಾನ - ಲಕ್ಷ್ಮಿರೋಡ್ - ಶಾಪ್ಪಿ೦ಗ್
ಪುಣೆ - ಕೊರಿಯನ್ ಹೋಟೆಲ್ ಆಹಾರ ಸೇವನೆ
ಪುಣೆ - ಅಹೋಬಿಲ ವೆ೦ಕಟೇಶ್ವರ ದೇವಸ್ಥಾನ - ಮದುರೈ ಹೋಟೆಲ್ ತಿ೦ಡಿ - ಬೆ೦ಗಳೂರು

Комментарии

Информация по комментариям в разработке