Breastfeeding : ಎದೆಹಾಲು ಉಣಿಸುವುದರ ಪ್ರಯೋಜನಗಳು ಏನೆಂದು ತಿಳಿಯಿರಿ | Vijay Karnataka

Описание к видео Breastfeeding : ಎದೆಹಾಲು ಉಣಿಸುವುದರ ಪ್ರಯೋಜನಗಳು ಏನೆಂದು ತಿಳಿಯಿರಿ | Vijay Karnataka

#Breastfeeding #BreastfeedingBenefits

ಮಗುವಿಗೆ ತಾಯಿಯ ಹಾಲನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ತಾಯಿಯ ಹಾಲು ಮಗುವಿನ ಬೆಳವಣಿಗೆ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಅಗತ್ಯವಾದ ಎಲ್ಲಾ ಗುಣಗಳನ್ನು ಒಳಗೊಂಡಿದೆ. ಈ ಕಾರಣಕ್ಕಾಗಿಯೇ ನವಜಾತ ಶಿಶುವನ್ನು ಹುಟ್ಟಿದ ನಂತರ 6 ತಿಂಗಳವರೆಗೆ ಹಾಲುಣಿಸುವಿಕೆಯ ಮೇಲೆ ಮಾತ್ರ ಅವಲಂಬಿತವಾಗಿರುವಂತೆ ಸಲಹೆ ನೀಡಲಾಗುತ್ತದೆ. ಹಾಗಾಗಿ ಮಗುವಿನ ಆರೋಗ್ಯಕ್ಕೆ ತಾಯಿಯ ಎದೆಹಾಲು ಎಷ್ಟು ಮುಖ್ಯ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ ಬನ್ನಿ.


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке