ದಕ್ಷಿಣ ಕನ್ನಡ: ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್‌’ Doti Gangs I Coconut harvesting I Dakshina Kannada

Описание к видео ದಕ್ಷಿಣ ಕನ್ನಡ: ಕೃಷಿಕರ ಭಾರ ಇಳಿಸಿದ ‘ದೋಟಿ ಗ್ಯಾಂಗ್‌’ Doti Gangs I Coconut harvesting I Dakshina Kannada

ಕರಾವಳಿ ಭಾಗದ ಮುಖ್ಯ ಕೃಷಿ ಅಡಿಕೆ ಮತ್ತು ತೆಂಗು. ಮರಹತ್ತಿ ಕೊಯ್ಲು ಮಾಡುವುದು, ಮರಹತ್ತಿಯೇ ಕೀಟನಾಶಕ ಸಿಂಪಡಣೆ ಮಾಡುವುದು ಸಾಂಪ್ರದಾಯಿಕ ವಿಧಾನ.ಇದಕ್ಕೆ ಕುಶಲ ಕಾರ್ಮಿಕರು ಬೇಕು. ಆದರೆ, ಈ ಶ್ರಮದಾಯಿಕ ಕೆಲಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರೇ ಸಿಗುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದರು. ಇದಕ್ಕೆ ಪರಿಹಾರ ಎಂಬಂತೆ ಪ್ರತ್ಯಕ್ಷವಾದದ್ದು ‘ದೋಟಿ ಗ್ಯಾಂಗ್‌’. ದೋಟಿ ಉಪಕರಣ ಬಳಸಿ ಕೆಲಸ ಮಾಡುವ ಈ ಗ್ಯಾಂಗ್‌ ರೈತರ ಭಾರ ಇಳಿಸಿದೆ. ದೋಟಿ ಎಂದರೆ ಕಾರ್ಬನ್‌ ಫೈಬರ್‌ನಿಂದ ಮಾಡಿರುವ ಸಿಂಪಡಣೆ ಮತ್ತು ಕೊಯ್ಲು ಸಾಧನ. ಪಿಂಗಾರ ಹೆಸರಿನಲ್ಲಿ ಕಾರ್ಮಿಕರ ತಂಡ ಈ ಕೊಯ್ಲು ಕಾರ್ಯವನ್ನು ಸರಳವಾಗಿ, ಸಮರ್ಪಕವಾಗಿ ಮಾಡುತ್ತಿದೆ.

#dotigangs #areca #coconutharvesting #pingara #coastalkarnataka #prajavani #olanota #agriculture #farmers


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке