ಶಾಂತಿ ಸಂದೇಶದ ಬುದ್ಧ ಗೀತೆಗಳು , ಕೇಳಿ ಆನಂದಿಸಿ [ ಸಾಹಿತ್ಯ; ಬುದ್ಧಘೋಶ್ ದೇವೇಂದ್ರ ಹೆಗ್ಗಡೆ ಶಹಾಪುರ ]

Описание к видео ಶಾಂತಿ ಸಂದೇಶದ ಬುದ್ಧ ಗೀತೆಗಳು , ಕೇಳಿ ಆನಂದಿಸಿ [ ಸಾಹಿತ್ಯ; ಬುದ್ಧಘೋಶ್ ದೇವೇಂದ್ರ ಹೆಗ್ಗಡೆ ಶಹಾಪುರ ]

ಈ ವಿಡಿಯೋದಲ್ಲಿ ಐದು ಹಾಡುಗಳನ್ನು ಹಾಕಲಾಗಿದೆ. ಈ ಎಲ್ಲ ಹಾಡುಗಳನ್ನು ಶಹಾಪುರದ ಬುದ್ಧಘೋಶ್ ದೇವೇಂದ್ರ ಹೆಗ್ಗಡೆಯವರು ರಚಿಸಿದ್ದಾರೆ.ಈ ಎಲ್ಲಾ ಹಾಡುಗಳಿಗೆ ಬಿ.ವಿ.ಶ್ರೀನಿವಾಸರ ಸಂಗೀತವಿದೆ.ಈ ಹಾಡುಗಳನ್ನು ನಾಡಿನ ಪ್ರಖ್ಯಾತ ಗಾಯಕರು ಬಹಳ ಮಧುರವಾಗಿ ಹಾಡಿದ್ದಾರೆ. ಈ ಹಾಡುಗಳನ್ನು ನಮ್ಮ ಚಾನೆಲ್ ಮುಖಾಂತರ ಹೊರ ತರಲು ನಮಗೆ ಬಹಳ ಹೆಮ್ಮೆ ಆಗ್ತಾ ಇದೆ. ವೀಕ್ಷಕರೇ ಈ ವಿಡಿಯೋ ಹೆಚ್ಚಿನ ಸಂಖ್ಯೆಯಲ್ಲಿ ನೋಡಿ . ಈ ವಿಡಿಯೋ ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್.Do not Re upload our video and audios in your Channel without our permission.

Комментарии

Информация по комментариям в разработке