Dr.H.K.Ranganath-Kailasam and Na Kasturi-Part6-Hasyotsava 97 |ಡಾ.ಎಚ್.ಕೆ.ರಂಗನಾಥ್-ಕೈಲಾಸಂ ಕಸ್ತೂರಿ ಜೋಡಿ

Описание к видео Dr.H.K.Ranganath-Kailasam and Na Kasturi-Part6-Hasyotsava 97 |ಡಾ.ಎಚ್.ಕೆ.ರಂಗನಾಥ್-ಕೈಲಾಸಂ ಕಸ್ತೂರಿ ಜೋಡಿ

Dr.H.K.Ranganath-Kailasam and Na Kasturi-Part6- Hasyotsava 97
Here is a snippet from Hasyotsava 97 which was held in memory of Kailasam and Na.Kasturi. This is the sixth part. Here eminent writer Dr.H.K.Ranganath talks about his interaction with Kailasam and Na.Kasturi. Hasyotsava was a day long event that used to take place at National College Jayanagar on 25th December every year, wherein the works of a popular humourist was celebrated.

ಡಾ.ಎಚ್.ಕೆ.ರಂಗನಾಥ್-ಕೈಲಾಸಂ ಕಸ್ತೂರಿ ಜೋಡಿ- ಭಾಗ6- ಹಾಸ್ಯೋತ್ಸವ 97
97ನೇ ಇಸವಿಯ ಹಾಸ್ಯೋತ್ಸವದ ಒಂದು ತುಣುಕು ಇಲ್ಲಿದೆ. ಇದು ಆರನೆಯ ಭಾಗ. ಇದರಲ್ಲಿ ಡಾ.ಎಚ್.ಕೆ.ರಂಗನಾಥ್ ಅವರು ಕೈಲಾಸಂ ಅವರ ಹಾಸ್ಯದ ಬಗ್ಗೆ ಮಾತನಾಡಿದ್ದಾರೆ. ಹಾಸ್ಯೋತ್ಸವ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಡಿಸೆಂಬರ್ 25ರಂದು ನಡೆಯುತ್ತಿದ್ದ ಕಾರ್ಯಕ್ರಮ. ಇಡೀ ದಿನ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಒಬ್ಬ(ಅಥವಾ ಇಬ್ಬರು) ಹಾಸ್ಯ ಸಾಹಿತಿಯ ಕೃತಿಗಳನ್ನು ಜನರಿಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. ನೋಡಿ ಆನಂದಿಸಿ!

Комментарии

Информация по комментариям в разработке