Irritable bowel syndrome - Symptoms and causes | Vijay Karnataka

Описание к видео Irritable bowel syndrome - Symptoms and causes | Vijay Karnataka

#IBS #irritablebowelsyndrome #IBSsymptoms #healthTips #health #lifestyle #healthylifestyle

ಒಂದು ದಿನ ಅತಿ ಭೇದಿ, ಒಂದು ದಿನ ಮಲಬದ್ಧತೆ ಅಂಥ ಲಕ್ಷಣಗಳು ಪದೇ ಪದೆ ಕಾಣಿಸಿಕೊಂಡರೆ ಐಬಿಎಸ್ (irritable bowel syndrome) ಬಗ್ಗೆ ತಿಳಿದುಕೊಳ್ಳಬೇಕು. ಐಬಿಎಸ್ ನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿ, ಅಧಿಕ ಮಾನಸಿಕ ಒತ್ತಡ, ಆಹಾರದಲ್ಲಿ ಲೋಪ, ಗ್ಯಾಸ್ಟ್ರಿಕ್ ಇನ್‌ಫೆಕ್ಷನ್ ಮೊದಲಾದವು ಇದಕ್ಕೆ ಪ್ರಮುಖ ಕಾರಣಗಳು. ಹಾಗಾದ್ರೆ ಬನ್ನಿ ಈ ಸಮಸ್ಯೆಗೆ ಚಿಕಿತ್ಸೆ ಏನು? ಎಂಬುದನ್ನು ವೈದ್ಯರಿಂದ ತಿಳಿಯೋಣ ಬನ್ನಿ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке