ನವರಾತ್ರಿ ಪೂಜೆ ನಾನು ಪ್ರತಿದಿನ ಹೀಗೆ ಮಾಡೋದು|| ಇಷ್ಟೆಲ್ಲಾ ಪ್ರಿಪರೇಷನ್ ಮಾಡ್ಕೊಂಡಿದ್ದಿನಿ|| ಹೊಸ್ತಿಲ ಪೂಜೆ||

Описание к видео ನವರಾತ್ರಿ ಪೂಜೆ ನಾನು ಪ್ರತಿದಿನ ಹೀಗೆ ಮಾಡೋದು|| ಇಷ್ಟೆಲ್ಲಾ ಪ್ರಿಪರೇಷನ್ ಮಾಡ್ಕೊಂಡಿದ್ದಿನಿ|| ಹೊಸ್ತಿಲ ಪೂಜೆ||

ನವರಾತ್ರಿ ಪೂಜೆ ನಾನು ಪ್ರತಿದಿನ ಹೀಗೆ ಮಾಡೋದು|| ಇಷ್ಟೆಲ್ಲಾ ಪ್ರಿಪರೇಷನ್ ಮಾಡ್ಕೊಂಡಿದ್ದಿನಿ|| ಹೊಸ್ತಿಲ ಪೂಜೆ||

ನಾನು ಪ್ರತಿದಿನ ತಲೆ ಸ್ನಾನ ಮಾಡ್ತೀನಿ ನಿಮ್ಮ ನಿಮ್ಮ ಆರೋಗ್ಯ ಸ್ಥಿತಿಯನ್ನು ಗಮನಿಸಿಕೊಂಡು ಬೇಕಾದರೆ ಪ್ರತಿದಿನ ತಲೆ ಸ್ನಾನ ಮಾಡಿ ಅಥವಾ ಎರಡು ದಿನಕ್ಕೆ ಒಂದು ಸಲ ಕೂಡ ತಲೆ ಸ್ನಾನ ಮಾಡಬಹುದು.
ಒಂದು ದಿನ ತಲೆ ಸ್ನಾನ ಒಂದು ದಿನ ಮೈ ಸ್ನಾನ ಮಾಡಬಹುದು.ಅಖಂಡ ದೀಪ ಹಚ್ಚುವವರು ಗೊಂಬೆ ಕೂರಿಸುವವರು ಮಾತ್ರ ಪ್ರತಿದಿನ ತಲೆ ಸ್ನಾನ ಮಾಡಲೇಬೇಕು.

Комментарии

Информация по комментариям в разработке