ಬಾಯಿಚಪ್ಪರಿಸಿ ತಿನ್ನುವಷ್ಟು ರುಚಿಯ ಕೊತ್ತಂಬರಿ ಸೊಪ್ಪಿನ ಅನ್ನ ಎಂದಾದರೂ ಮಾಡಿದ್ದೀರಾ ? I CORINDER LEAVES RICE

Описание к видео ಬಾಯಿಚಪ್ಪರಿಸಿ ತಿನ್ನುವಷ್ಟು ರುಚಿಯ ಕೊತ್ತಂಬರಿ ಸೊಪ್ಪಿನ ಅನ್ನ ಎಂದಾದರೂ ಮಾಡಿದ್ದೀರಾ ? I CORINDER LEAVES RICE

ಕೊತ್ತಂಬರಿ ಸೊಪ್ಪಿನ ಅನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್ -
1 cup of rice
ಕೊತ್ತಂಬರಿ ಸೊಪ್ಪು ಒಂದು ಹಿಡಿ - A handful of coriander leaves
ಹಸಿ ಮೆಣಸಿನಕಾಯಿ 2 - Green Chillis 2
ಬೆಳ್ಳುಳ್ಳಿ 5 ರಿಂದ 6 ಎಸಳು - garlic clove 5 to 6
ಶುಂಠಿ ಅರ್ಧ ಇಂಚು - 1/2 inch ginger
ಜೀರಿಗೆ 1 ಟೀ ಸ್ಪೂನ್ - Jeera 1 tsp
ಎಣ್ಣೆ 1 ಟೇಬಲ್ ಸ್ಪೂನ್ - Oil 1 Tbsp
ತುಪ್ಪ 1 ಟೇಬಲ್ ಸ್ಪೂನ್ - Ghee 1 Tbsp
ಸಾಸಿವೆ ಸ್ವಲ್ಪ - A little bit of mustard
ಕಡಲೆ ಬೇಳೆ 1 ಟೀಚಮಚ - Chana dal 1 tsp
ಉದ್ದಿನಬೇಳೆ 1 ಟೀಚಮಚ - Urad dal 1 tsp
ಕಡ್ಲೇಬೀಜ 2 ಟೇಬಲ್ ಸ್ಪೂನ್ - Groundnut Seeds 2 Tbsp
ಕರಿಬೇವಿನ ಸೊಪ್ಪು ಸ್ವಲ್ಪ - Curry Leaves
ಈರುಳ್ಳಿ 1 - Onion 1
ಸಕ್ಕರೆ ಅರ್ಧ ಟೀ ಚಮಚ - Sugar 1/2 tsp
ಉಪ್ಪು ರುಚಿಗೆ ತಕ್ಕಷ್ಟು - Salt To Taste


#BhagyaTvRecipes #BhagyaTvCorianderRice #BhagyaTvRiceBath

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке