ಏಳುಮಲೆ ಅಂದಗಾರ | ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾರಥೋತ್ಸವ 2024 | Mahadeshwara Songs | MM Hills

Описание к видео ಏಳುಮಲೆ ಅಂದಗಾರ | ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾರಥೋತ್ಸವ 2024 | Mahadeshwara Songs | MM Hills

" 87 ವರ್ಷಗಳ ಇತಿಹಾಸ "
ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಸಂರ್ಭದಲ್ಲಿ ನಡೆಯುವ ಉತ್ಸವದಲ್ಲಿ ಎಳೆಯುವ ರಥ ಬರೋಬ್ಬರಿ 87 ವರ್ಷಗಳ ಇತಿಹಾಸ ಹೊಂದಿದೆ.

1935ರ ಏ.4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಯುಗಾದಿ ಹಬ್ಬದ ಮೊದಲ ದೊಡ್ಡಜಾತ್ರೆಗೆ ರಥವನ್ನು ಕೊಡುಗೆ ನೀಡಿದ್ದರು.
ಮಹದೇಶ್ವರಸ್ವಾಮಿ ದೇವರ ದರ್ಶನ ಪಡೆದಿದ್ದ ಒಡೆಯರ್ ರಥ ನಿರ್ಮಾಣಕ್ಕೆ ಕಾಣಿಕೆ ರೂಪದಲ್ಲಿ ಹಣ ನೀಡಿದ್ದರು. ಅಷ್ಟು ವರ್ಷಗಳ ಇತಿಹಾಸ ಹೊಂದಿರುವ ರಥ ಐತಿಹಾಸಿಕ ಪ್ರಸಿದ್ಧ ದೇಗುಲದಲ್ಲಿದೆ.

ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಯವರ ಮಹಾರಥೋತ್ಸವ ಬಹಳ ವಿಜೃಂಭಣೆ ಯಿಂದ ಜರುಗಿತು.....💐🙏❤

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಕುರಿತಾದ ಜಾನಪದ ಶೈಲಿ ಭಕ್ತಿಗೀತೆಗಳು
ಗೀತೆ - ಏಳುಮಲೆ ಅಂದಗಾರ
ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
ಸಾಹಿತ್ಯ : ಆರ್. ರವಿಕುಮಾರ್,
ಸಂಗೀತ : ಎಂ ಎಸ್ ಮಾರುತಿ

Elumale Andagaara
Male Mahadeshwara Hills
Male Mahadeshwara Songs
Mahadeshwara Swamy
MM Hills


❤️🙏 Ughe 🕉️ Mahadeshwara 🙏❤️
➖➖➖➖➖➖➖➖➖➖➖➖➖➖➖➖
For Subcribe : https://youtube.com/@MahadevCreations...

Like - Share - Subscribe - Follow us on :
https://youtube.com/@MahadevCreations...
➖➖➖➖➖➖➖➖➖➖➖➖➖➖➖➖

Tags - #ElumaleAndagaara #MahadevCreations #MMHills #MaleMahadeshwara #Madeshwara #MaleyaMahadeshwara #MahadeshwaraWhatsappStatus
#Mahadevaswamy #Chamarajanagar #Karnataka #Malavalli #MadeshwaraSongs #Mahadeshwara #KannadaDevotionalSongs #MadeshwaraDayebarade #BhakthiGeethegalu #MaleMahadeshwaraBetta #MaleMahadeshwara #UgheUgheMadeshwara

🤗🌹THANK YOU FOR WATCHING🌹🤗

Комментарии

Информация по комментариям в разработке