ಸಿದ್ದರಾಮಯ್ಯನವರು ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ಬೇರೆ ಸಿದ್ದರಾಮಯ್ಯ ಬೇರೆ CM Siddaramaiah Petition Challenge

Описание к видео ಸಿದ್ದರಾಮಯ್ಯನವರು ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ಬೇರೆ ಸಿದ್ದರಾಮಯ್ಯ ಬೇರೆ CM Siddaramaiah Petition Challenge

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Hearing On CM Siddaramaiah's Petition Challenging Prosecution Order | CM Siddaramaiah's Petition Challenge

ಮಂಗಳೂರಿನಲ್ಲಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ. ಸಿದ್ದರಾಮಯ್ಯನವರು ಯಡಿಯೂರಪ್ಪ ಅಲ್ಲ. ಯಡಿಯೂರಪ್ಪ ಬೇರೆ ಸಿದ್ದರಾಮಯ್ಯ ಬೇರೆ. ಅವರಿಗೂ ಇವರಿಗೂ ತುಲನೆ ಮಾಡೋದು ಬೇಡ. ಯಡಿಯೂರಪ್ಪನವರು ಏನೇನು ಮಾಡಿದ್ರು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ರು ಎಂದು ಬಿಜೆಪಿಯವರು ಹೇಳಲಿ. ಸಿದ್ದರಾಮಯ್ಯ ನವರ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ. ಜಿಂದಾಲ್ ಬಗ್ಗೆ ಅವರ ಕ್ಯಾಬಿನೆಟ್ ನಲ್ಲಿ ಅಪ್ರೂವಲ್ ಆಗಿದೆ. ಹಿಂದಿನ ಕ್ಯಾಬಿನೆಟ್, ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಅಪ್ರೂವಲ್ ಆಗಿದೆ. ಇವರು ಇದ್ದಾಗ ಇವರು ಯಾಕೆ ಅಪ್ರೂವಲ್ ಮಾಡಿದ್ರು
ನಮ್ಮ ಸರ್ಕಾರ ಇದ್ದಾಗಲೂ ಈ ಬಗ್ಗೆ ಚರ್ಚೆ ಆಗಿತ್ತು.

Suvarna News Live: https://www.youtube.com/live/R50P2knC...

#cmsiddaramaiah #ProsecutionOrder #mudacase #muda #suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке