ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ

Описание к видео ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ

ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ‪@ParimalaKitchen‬

ಹಿಟ್ಟು ಕಲಿಸುವುದಕ್ಕೆ ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು 2 ಕಪ್ - Maida flour 2 cup
ಎಣ್ಣೆ 4 ಚಮಚ - oil 2 spoon
ರುಚಿಗೆ ತಕ್ಕಷ್ಟು ಉಪ್ಪು - salt
ನೀರು ಹಿಟ್ಟಿಗೆ ಬೇಕಾದಷ್ಟು - water

ವೆಜಿಟೇಬಲ್ ಮಸಾಲ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು:-
ಸಾಸುವೆ 1/2 ಚಮಚ - Mustard seeds 1/2 spoon
ಜೀರಿಗೆ 1/2 ಚಮಚ - Jeera - 1/2 spoon
ಹಸಿಮೆಣಸಿನಕಾಯಿ 5 - Green chilli - 5
ಈರುಳ್ಳಿ 2 - Onion 2
ಹಸಿ ಬಟಾಣಿ ಪತ್ತೆ 25 ಗ್ರಾಂ - Green peas 25 grm
ಬೀನ್ಸ್ 10 - beans 10
ಕ್ಯಾರೆಟ್ 2 - carrot 2
ಕರಿಬೇವು 2 ಕಡ್ಡಿ - curry leaves 2 stick
ಟೊಮೆಟೊ 2 - Tomato 2
ಅರಿಶಿಣದ ಪುಡಿ 1/2 ಚಮಚ - Turmeric powder 1/2
1/2 ಲೋಟ ನೀರು ಬೇಯಿಸುವುದಕ್ಕೆ - water 1/2 cup
ಸಬಾಕ್ಷಿ ಸೊಪ್ಪಿನ ಬೀಜ 1 ಚಮಚ - dill seeds 1/2 spn
ನಿಂಬೆ ಹಣ್ಣು 1/2 - Lemon 1/2

To purchase 101% pure Ayurveda dill seeds contact below:-

Sree Manjunath Pharamceuticals ,manufacturing and delivering 100% Pure and Natural ayurveda product ,natural kitchen items, Cosmetics ,health care and much more

To order Visit
https://www.ayurveda4u.in/

Kitchen masala product link
http://www.ayurveda4u.in/?c=618b5dcd1...

Contact 9747204042 whatsapp

ಇಂದಿನ ವಿಡಿಯೋದಲ್ಲಿ ನಾನು ಸುಲಭವಾಗಿ ಮನೆಯಲ್ಲೇ ಬೇಕರಿ ಶೈಲಿಯ ರುಚಿರುಚಿಯಾದ ವೆಜ್ ಪಫ್ ಮಾಡುವುದು ಹೇಗೆ ಅಂತ ಹೇಳಿಕೊಡುತ್ತಿದ್ದೇನೆ ಇದಕ್ಕೆ ಎಣ್ಣೆ ಬೇಡ ತುಪ್ಪ ಬೇಡ ಡಾಲ್ಡಾ ಬೇಡವೇ ಬೇಡ ಆರೋಗ್ಯಕರವಾದ ತರಕಾರಿ ತುಂಬಿದ ವೆಜಿಟೇಬಲ್ ಪಪ್ಸ್ ಮಾಡುವುದು ಹೇಗೆ ನೋಡೋದನ್ನ ಮರೆಯಬೇಡಿ ಕೇವಲ 5 ನಿಮಿಷದಲ್ಲಿ ಪಪ್ಸು ರೆಡಿ

In this video i am showing vegetable puff without oil , ghee, vanaspati with in 5 minutes puff wull be ready please do watch full video without skip / Vegetable puff / evening snacks recipe / egg puff / home made puff / bakery style pufff

Check out my previous recipe videos

ಇದೊಂದು ಹಿಟ್ಟು ಇದ್ರೆ ಸಾಕು 3 ದಿನ ತಿಂಡಿಗೆ ಯಾವುದೇ ಸಮಸ್ಯೆ ಇಲ್ಲ ಸೂಪರಾಗಿ ದೋಸೆ ಇಡ್ಲಿ ಮಾಡಿ | Breakfast Recip
   • ಇದೊಂದು ಹಿಟ್ಟು ಇದ್ರೆ ಸಾಕು 3 ದಿನ ತಿಂಡಿಗ...  


#bakery
#vegitablepuff
#eggrecipe
#bakerystyle
#eveningsnackrecipe
#puffpastry
#breakfastrecipe
#parimalakitchen
#instantdosa
#eggpuffrecipe

Комментарии

Информация по комментариям в разработке