EPSON L130 | ಹೆಡ್ ಕ್ಲೀನಿಂಗ್ | ವೇಸ್ಟ್ ಇಂಕ್ ಪ್ಯಾಡ್ ಅಲರ್ಟ್/ಬದಲಾವಣೆ | ದೀರ್ಘ ಬಾಳಿಕೆಗೆ ನಿತ್ಯ-ಕಾರ್ಯಕ್ರಮಗಳು

Описание к видео EPSON L130 | ಹೆಡ್ ಕ್ಲೀನಿಂಗ್ | ವೇಸ್ಟ್ ಇಂಕ್ ಪ್ಯಾಡ್ ಅಲರ್ಟ್/ಬದಲಾವಣೆ | ದೀರ್ಘ ಬಾಳಿಕೆಗೆ ನಿತ್ಯ-ಕಾರ್ಯಕ್ರಮಗಳು

#epson #epsonprinter #inkjetprinters #printer #inkjet
Epson L130 Inkjet/Ink-Tank Printer - ಈ ಪ್ರಿಂಟರ್ ಅನ್ನು ನೀವು ಹೇಗೆ ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಬಹುದು ಮತ್ತು ಅದರ ಜೀವಿತಾವಧಿಯನ್ನು ಹೇಗೆ ವಿಸ್ತರಿಸಬಹುದು ಎಂಬುದರ ಕುರಿತು ಹಂತ ಹಂತವಾಗಿ ವಿವರಿಸಲಾಗಿದೆ - ಹೆಡ್ ಕ್ಲೀನಿಂಗ್, ವೇಸ್ಟ್ ಇಂಕ್ ಪ್ಯಾಡ್ ಬದಲಾಯಿಸುವುದು, ವೇಸ್ಟ್ ಇಂಕ್ ಪ್ಯಾಡ್ ಕೌಂಟರ್ ರಿಸೆಟ್ ಮಾಡುವುದು, ಪ್ರಿಂಟರ್ ಅನ್ನು ಅಚ್ಚುಕಟ್ಟಾಗಿ ಬಳಸಲು ಪ್ರಿಂಟ್ ಪ್ರೆಫೆರೆನ್ಸ್ ಸೆಟ್ಟಿಂಗ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವುದು...
------------------------------~~~~~~~~~~~~~~~~~~~------------------------------------------
Epson L130 Ink-Tank Inkjet Printer - Quick Specifications

Price: ~ Rs.9,000
Ink Bottles: Epson 664 (Original Ink Price - Black: ~Rs.400, Color: ~Rs.800)
Ink Capacity (Practical): 2,000 Pages (Text), 500 Pages (Images)
Costing: B/W Print ~ 20 Paisa, Color ~ 60 Paisa to Rs.2.50 per Page
Speed: 27ppm (Black Text - Standard mode), 15ppm (Color Text), 8ppm (Text Images), 4ppm (Color Images)
Duty Cycle (Practical): 2000 Pages per Month (maximum), 50 pages per day
Input Paper Tray: 75 pages (75 gsm)
Paper Thickness: Upto 170gsm (Plain paper & Glossy)
Max. Paper Size: Upto A4

Print Prapancha - A Video Series (in Kannada & English) helping you understand all about Printers, Types of Printers, Working, Maintaining, Troubleshooting, Refilling of Printers explained in a simple way!

SRI CHANDANASIRI DIGITAL PRINTS - located in Magadi Main Road, Sunkadakatte, Bangalore - 560091 (Landmark: Shantidhama School Cross, Above Pai Mobiles)
https://goo.gl/maps/q3DnbgmY9h7YiQLAA
CHANDANASIRI INTERNET CENTRE was started in same location in 2008. Now we are into Digital Print Services from 2022.
------------------------------~~~~~~~~~~~~~~~~~~~------------------------------------------
Timecodes
0:00 - ಮುನ್ನುಡಿ
1:37 - ಹೆಡ್ ಕ್ಲೀನಿಂಗ್ ನ ಅವಶ್ಯಕತೆ
2:12 - ಹೆಡ್ ಕ್ಲೀನಿಂಗ್ ವಿಧಾನ
6:10 - ವೇಸ್ಟ್ ಇಂಕ್ ಪ್ಯಾಡ್ ಎಚ್ಚರಿಕೆ
7:30 - ವೇಸ್ಟ್ ಇಂಕ್ ಪ್ಯಾಡ್ ರಿಸೆಟ್
10:03 - ವೇಸ್ಟ್ ಇಂಕ್ ಪ್ಯಾಡ್ ಬದಲಾಯಿಸುವುದು
15:29 - ಸುರಕ್ಷತಾ ಮುನ್ನೆಚ್ಚರಿಕೆಗಳ ಸಾರಾಂಶ ಮತ್ತು ಸಲಹೆಗಳು
16:53 - ಪ್ರಿಂಟ್ ಪ್ರೆಫೆರೆನ್ಸ್ ಸೆಟ್ಟಿಂಗ್ ನ ಸಮರ್ಪಕ ಬಳಕೆ
20:03 - ಕಡೆನುಡಿ

Комментарии

Информация по комментариям в разработке