😂ನೀವ್ ಇಸ್ಟ್ ಬದ್ಲಾತ್ರಿ ಅನ್ನು ಕಲ್ಪನೆಯೇ ಇರ್ಲ ಮರ್ರೆ😄Jalavalli & Ravindra Devadiga Hasya👌Jansale ಪದ್ಯ👌HD

Описание к видео 😂ನೀವ್ ಇಸ್ಟ್ ಬದ್ಲಾತ್ರಿ ಅನ್ನು ಕಲ್ಪನೆಯೇ ಇರ್ಲ ಮರ್ರೆ😄Jalavalli & Ravindra Devadiga Hasya👌Jansale ಪದ್ಯ👌HD

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ

ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...

ಪ್ರಸಂಗ : ಕೀಚಕ ವಧೆ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ

ಮುಮ್ಮೇಳದ ಕಲಾವಿದರು :
ಕೀಚಕ : ಶ್ರೀ ವಿದ್ಯಾಧರ್ ರಾವ್ ಜಲವಳ್ಳಿ
ವಿಜಯ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ

Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...

Комментарии

Информация по комментариям в разработке