ಹೊಸ ರುಚಿ ಬೆಂಡೆಕಾಯಿ ಚಟ್ನಿ ಚಪಾತಿ ಪೂರಿ ದೋಸೆ ಜೊತೆ ಸೂಪರ್‌ | BENDEKAYI CHATNI | special food cooking

Описание к видео ಹೊಸ ರುಚಿ ಬೆಂಡೆಕಾಯಿ ಚಟ್ನಿ ಚಪಾತಿ ಪೂರಿ ದೋಸೆ ಜೊತೆ ಸೂಪರ್‌ | BENDEKAYI CHATNI | special food cooking

#food #chutney #cooking
ವೀಕ್ಷಕರೆ,
ಸಾಮಾನ್ಯವಾಗಿ ಬೆಂಡೆಕಾಯಿ ಅಡುಗೆ ಮನೆಯಲ್ಲಿದ್ದರೆ ನಾವು ಸಾಂಬಾರ್‌, ಪಲ್ಯ ಮಾಡೋದು ಸಹಜ, ಆದರೆ ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬೆಂಡೆಕಾಯಿ ಚಟ್ನಿ ಮಾಡೋದನ್ನ ತೋರಿಸಿದ್ದೀನಿ. ಈ ಚಟ್ನಿ ಅದೆಷ್ಟು ರುಚಿ ಆಗಿರುತ್ತೆ ಅಂದರೆ ಅನ್ನದ ಜೊತೆಗೆ, ದೋಸೆ ಜೊತೆಗೆ, ಪೂರಿ ಜೊತೆಗೆ , ಚಪಾತಿ ಜೊತೆಗೆ ಸಖತ್‌ ಟೇಸ್ಟಿ ಆಗಿರುತ್ತೆ, ಒಮ್ಮೆ ಟ್ರೈ ಮಾಡಿ ನೋಡಿ, ಬೆಂಡೆಕಾಯಿ ತಂದಾಗಲೆಲ್ಲ ನೀವು ಈ ಚಟ್ನಿಯನ್ನ ಮಾಡ್ತನೇ ಇರ್ತೀರ.
ಆರೋಗ್ಯಕರ ಗುಣಗಳನ್ನು ಹೊಂದಿರುವ ಈ ಚಟ್ನಿಯನ್ನು ಖಂಡಿತ ಮನೆಯಲ್ಲಿ ಮಾಡಿ ರುಚಿ ನೋಡಿ
ಹೇಗಿತ್ತು ಕಾಮೆಂಟ್‌ ಮಾಡಿ.
ಧನ್ಯವಾದಗಳು.

bendekayi chutney
bendekayi chatni
bendakaya chutney
bendakaya pachadi
bendekai chutney
bendekaayi chutney
bendekayi gojju
bendekaayi chatni
easy bendekayi chatni
quick bendekayi chatni
bendakaya roti pachadi
how to make bendekayi chatni
bendekayi
how to prepare bendekayi chatni
bendekayi chatni maduva vidana
quick and easy bendekayi chatni
bendakaya
bendekayi recipe
bendekai chutney recipe in kannada
bendekayi chutney recipe in kannada
bendekai

Checkout our recent videos :

ಬೇಬಿ ಆಲೂ ಗ್ರೇವಿ | Authentic Kashmiri Dum Aloo | Dum Aloo
   • ದಮ್‌ ಆಲೂ | ಬೇಬಿ ಆಲೂ ಗ್ರೇವಿ | Authenti...  

Bisi Bele Bath ಬಿಸಿಬೇಳೆ ಬಾತ್‌ | Bisibele Bath recipe |
Bisibele Bath kannada |    • ಸೂಪರ್ ‌ ಬಿಸಿಬೇಳೆ ಬಾತ್‌ | Bisibele Bat...  

ಪಾವ್‌ ಭಾಜಿ ಮುಂಬೈ ಸ್ಟೈಲ್‌ mumbai pav bhaji recipe | Pav Bhaaji Mumbai style
   • ಪಾವ್‌ ಭಾಜಿ ಮುಂಬೈ ಸ್ಟೈಲ್‌ mumbai pav b...  

ಪಾಲಕ್‌ ದಾಲ್‌ ಕಿಚಡಿ | PALAK DAL KICHADI | palak
   • ಪಾಲಕ್‌ ದಾಲ್‌ ಕಿಚಡಿ |  healthy palak d...  


ಬೆಂಡೆಕಾಯಿ ಚಟ್ನಿ | ladies finger chutney | BENDEKAYI CHATNI
   • ಹೊಸ ರುಚಿ ಬೆಂಡೆಕಾಯಿ ಚಟ್ನಿ ಚಪಾತಿ ಪೂರಿ ದ...  


ಇಮ್ಯುನಿಟಿ ಬೂಸ್ಟರ್‌ ಮಿರಾಕಲ್‌ ಹೆಲ್ತ್‌ ಡ್ರಿಂಕ್‌ Immunity booster miracle health drink | Green juice
   • ಇಮ್ಯುನಿಟಿ ಬೂಸ್ಟರ್‌ ಮಿರಾಕಲ್‌ ಹೆಲ್ತ್‌ ಡ...  

ನುಗ್ಗೆಕಾಯಿ ಗೊಜ್ಜು | ಅನ್ನ ಚಪಾತಿ ರೊಟ್ಟಿ ಪೂರಿ | NUGGEKAYI GOJJU | Drum stick gojju south Indian style
   • ನುಗ್ಗೆಕಾಯಿ ಗೊಜ್ಜು   NUGGEKAYI GOJJU |...  

ರೆಸ್ಟೋರೆಂಟ್‌ ಸ್ಟೈಲ್‌ ಪನೀರ್‌ ಬಟರ್‌ ಮಸಾಲಾ | Restaurant style Paneer butter masala | PBM
   • ರೆಸ್ಟೋರೆಂಟ್‌ ಸ್ಟೈಲ್‌ ಪನೀರ್‌ ಬಟರ್‌ ಮಸಾ...  


ಮದುವೆ ಮನೆ ಸ್ಟೈಲ್‌ ವೆಜ್‌ ಪುಲಾವ್‌ ವಿತ್‌ ರಾಯತಾ! quick & easy vegetable pulao rice | veg pulav recipe
   • ಮದುವೆ ಮನೆ ಸ್ಟೈಲ್‌ ವೆಜ್‌ ಪುಲಾವ್‌ ವಿತ್‌...  

ಉತ್ತರ ಕರ್ನಾಟಕದ ಸ್ಪೆಶಲ್ ಒರಳು ಕಲ್ಲಿನ ಶೇಂಗಾ ಚಟ್ನಿ ಪುಡಿ ಟೇಸ್ಟ್ ಮಾಡಿದೀರಾ? ಸೂಪರ್ ಆಗಿರುತ್ತೆ! Chatnipudi
   • ಉತ್ತರ ಕರ್ನಾಟಕದ ಸ್ಪೆಶಲ್ ಒರಳು ಕಲ್ಲಿನ ಶೇ...  

ಮಂಡ್ಯ ಸ್ಟೈಲ್‌ ನಾಟಿ ಬೋಟಿ ಸಾರು | Mandya style naati boti saaru | boti curry
   • Видео  


Follow us on social media :
  / smitas-kitchen-104307025638403  

Комментарии

Информация по комментариям в разработке