EPS95 | EPFO | KSRTC | BMTC | retired |employees | Union | monthly | meeting | Nanjudegowda | NAC

Описание к видео EPS95 | EPFO | KSRTC | BMTC | retired |employees | Union | monthly | meeting | Nanjudegowda | NAC

#eps95 #eps #epfo #eps95higherpension #eps95nuntmpension #eps95hikenews #eps95latestnewstoday #epson #epstopik #eps #epsnews #eps95 #eps95pension #epfo_new_update_2023 #epfl #epfocurrentaffairs #epfo_latest_update #epfo_pension_news_today #epf #epfo #epfo_latest_news_2022 #epfonews #epfgov #cmofkarnataka #cmo #checkpf #cmsiddaramaiah #cm #pmmodi #pmoindia #pmooffice #pmln #pm #centralgovernment #centralminister #siddaramaiahassemblysessionlive2023 #siddaramaiah #socialmedia #supremecourt #supremecourtofindia #kannadanews #epfo #eps95 #eps #eps95hikenews #eps95higherpension #epfonews #epfo_latest_news_2022 #epfo_pension_news_today #epfo_latest_update #cmofkarnataka
ರಾಜ್ಯಮಟ್ಟದಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಅತ್ಯಂತ ಶಕ್ತಿಯುತವಾಗಿದ್ದು, ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷರಾದ, ಕಮಾಂಡರ್ ಅಶೋಕ್ ರಾವುತ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ, ನಾವೆಲ್ಲರೂ ಕೈಜೋಡಿಸಿರುವ ಬಗ್ಗೆ ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ಸಭೆಯಲ್ಲಿ ಪ್ರಸ್ತಾಪಿಸಿ, ಮುಖಂಡರು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೇಯವರಾದ, ನಿರ್ಮಲಾ ಸೀತಾರಾಮನ್ ರವರನ್ನು ನವದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಬಗ್ಗೆ ಅಹವಾಲನ್ನು ಮಂಡಿಸಿ, ಚರ್ಚೆ ನಡೆಸಿರುವ ಸಂಗತಿಯನ್ನು ತಿಳಿದು, ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿದರು.

Комментарии

Информация по комментариям в разработке