Pune Porsche Car Accident: Vedant Agarwal Had A Party Before Accident

Описание к видео Pune Porsche Car Accident: Vedant Agarwal Had A Party Before Accident

Pune Porsche Car Accident: Vedant Agarwal Had A Party Before Accident....,

ಪುಣೆಯಲ್ಲಿ ಐಷಾರಾಮಿ ಪೋರ್ಶ್ ಕಾರು ಡಿಕ್ಕಿಗೆ ಇಬ್ಬರು ಸಾವನ್ನಪ್ಪಿದ ಸಂಬಂಧ ಬಾಲಕನ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಕಾರು ಚಲಾಯಿಸಿದ 17 ವರ್ಷದ ಬಾಲಕನ ತಂದೆ ವಿಶಾಲ್ ಅಗರ್ವಾಲ್ ನನ್ನು ಔರಂಗಬಾದ್ ನ ಛತ್ರಪತಿ ಸಾಂಬಾಜಿ ನಗರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ವಿಶಾಲ್ ಅಗರ್ವಾಲ್ ತಲೆ ಮರೆಸಿಕೊಂಡಿದ್ದ. ಇದೇ ವೇಳೆ, ಎರಡು ಬಾರುಗಳಲ್ಲಿ ಕೆಲಸ ಮಾಡುವ ಮೂವರನ್ನು ಕೂಡ ದಸ್ತಗಿರಿ ಮಾಡಲಾಗಿದೆ. ಅಪ್ರಾಪ್ತರಿಗೆ ಮದ್ಯ ಪೂರೈಕೆ ಮಾಡಿದ ಆರೋಪದ ಮೇರೆಗೆ ಕೋಸಿ ರೆಸ್ಟೋರೆಂಟ್ ನ ಮಾಲೀಕ ಪ್ರಹ್ಲಾದ್ ಭುತ್ಡಾ, ಮ್ಯಾನೇಜರ್ ಸಚಿನ್ ಕಾತ್ಕರ್ , ಹೋಟೆಲ್ ಬ್ಲ್ಯಾಕ್ ನ ಮ್ಯಾನೇಜರ್ ಸಂದೀಪ್ ಸಾಂಗ್ಲೆ ಅವರನ್ನು ಬಂಧಿಸಲಾಗಿದೆ. ಭಾನುವಾರ ನಸುಕಿನ ಜಾವ ಪೋರ್ಶ್ ಕಾರನ್ನ ವೇಗವಾಗಿ ಓಡಿಸಿದ್ದ ಅಪ್ರಾಪ್ತ ಇಬ್ಬರ ಸಾವಿಗೆ ಕಾರಣನಾಗಿದ್ದ.

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್►    • 🔴LIVE| TV9 KANNADA NEWS | ಟಿವಿ9 ಕನ್ನಡ...  

Related Links :
►   • Cabs Need To Pay Rs 150 For Entry, Pr...  
►   • Nelamangala: KIADB Officers Golmaal P...  
►   • Bengaluru Rave Party: FIR​ನಲ್ಲಿದೆ ರೇವ...  

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Subscribe to Tv9 Kannada Special:    / tv9kannadaspecial  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  
► Follow us on WhatsApp: https://whatsapp.com/channel/0029Va59...

#Tv9Kannada #PunePorscheCarAccident #VedantAgarwal #PartyBeforeAccident #QBarAndCafe #Kalyaninagar #MinorInvolvedInCarAccident #PorscheCarAccident #VishalAgarwal

Credits: #BreakingNews | #Raju | #Tv9 |

Комментарии

Информация по комментариям в разработке