ಈ ಮನೆಯ ಬೆಡ್ ರೂಂಗೆ ಗಿನ್ನಿಸ್ ದಾಖಲೆ | House Bedroom in Guinness Record | Raja Simha House Home Tour

Описание к видео ಈ ಮನೆಯ ಬೆಡ್ ರೂಂಗೆ ಗಿನ್ನಿಸ್ ದಾಖಲೆ | House Bedroom in Guinness Record | Raja Simha House Home Tour

ಬೆಂಗಳೂರಿನಲ್ಲಿ ಅನೇಕ ಅಧ್ಧೂರಿ ಮನೆಗಳಿವೆ. ಆದ್ರೆ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ರಾಜ ಸಿಂಹ ಅವರ ಮನೆ ಮತ್ರ ಜಗತ್ತಿನಲ್ಲೇ ಯಾರು ಕಟ್ಟಿರದ ಮನೆಯಾಗಿದೆ. ಈ ಮನೆಯ ಬೆಡ್ ರೂಂಗ ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ. ಚಿತ್ರಲೋಕ ಸಂಪಾದಕ ಕೆ ಎಂ ವೀರೇಶ್ ನಿರ್ಮಿಸಿದ ಆ್ಯಕ್ಟರ್ ಸಿನಿಮಾ ಸಹ ಈ ಮನೆಯಲ್ಲೇ ಚಿತ್ರೀಕರಣವಾಗಿತ್ತಿ. ಅನೇಕ ಸಿನಿಮಾಗ ಶೂಟಿಂಗ್ ಇಲ್ಲಿ ನಡೆದಿದೆ. ಈ ಮನೆ ಹೇಗಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ಜಯಸಿಂಹ ಮುಸುರಿ ತೋರಿಸಿದ್ದಾರೆ.... ವಿಡಿಯೋ ನೋಡಿ...

Click here To Subscribe to Channel --    / chitraloka  

#chitraloka #kmveeresh #ಸುಲೇಗಾಯ್ #ತೋಟದಮನೆ #farmhousetour #hometour #luxurylifestyle #shootinghouseinbangalore #hugebunglow #starhouse #movieactorhouse #housetour #rajasimhahouse #manyatatechpark #guinnessworldrecords #bedroominguinnessrecord #uniquehouse

Комментарии

Информация по комментариям в разработке