🌸 ಪಿಸಿಒಎಸ್ (PCOS) ನಿಂದ ಮುಕ್ತಿ ಪಡೆಯಲು 3 ನೈಸರ್ಗಿಕ ಸಲಹೆಗಳು @shred.fix
To Join Online Diet and lifestyle coaching program Whatsapp KSF Team at 90191 69276
1️⃣ ಸಮತೋಲನ ಆಹಾರ:
ನಿಜವಾದ, ನೈಸರ್ಗಿಕ ಆಹಾರವನ್ನು ತಿನ್ನಿ — ತರಕಾರಿಗಳು, ಸಿರಿಧಾನ್ಯಗಳು (ಮಿಲೆಟ್ಸ್), ಬೇಳೆ, ಒಳ್ಳೆಯ ಕೊಬ್ಬುಗಳು (ಕಡಲೆಕಾಯಿ, ಬೀಜಗಳು, ತುಪ್ಪ, ತೆಂಗಿನೆಣ್ಣೆ) ಮತ್ತು ಮಿತ ಪ್ರಮಾಣದ ಪ್ರೋಟೀನ್ ಸೇರಿಸಿಕೊಳ್ಳಿ. ಸಕ್ಕರೆ, ಜಂಕ್ ಆಹಾರ ಮತ್ತು ಪ್ರಾಸೆಸ್ಡ್ ಸ್ನ್ಯಾಕ್ಸ್‌ಗಳನ್ನು ತಪ್ಪಿಸಿ. ಇದು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಿ ಹಾರ್ಮೋನ್ ಸಮತೋಲನಕ್ಕೆ ಸಹಾಯ ಮಾಡುತ್ತದೆ.
2️⃣ ಶಕ್ತಿ ತರಬೇತಿ (Strength Training):
ವಾರಕ್ಕೆ 3–4 ಬಾರಿ ಶಕ್ತಿ ವ್ಯಾಯಾಮ ಮಾಡಿ. ತೂಕ ಎತ್ತುವುದು ಅಥವಾ ದೇಹದ ತೂಕದ ವ್ಯಾಯಾಮಗಳು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಿ, ಕೊಬ್ಬು ಕರಗಿಸಿ, ಸ್ನಾಯು ಬೆಳೆಸುತ್ತವೆ — ಹಾರ್ಮೋನ್‌ಗಳನ್ನು ಸಹಜವಾಗಿ ಸಮತೋಲನಗೊಳಿಸುತ್ತವೆ.
3️⃣ ಬೀಜ ಚಕ್ರ (Seed Cycling):
ದಿನಗಳು 1–14ರಲ್ಲಿ ಅಳಸಿ (Flax) ಮತ್ತು ಕುಂಬಳಕಾಯಿ ಬೀಜ, ದಿನಗಳು 15–28ರಲ್ಲಿ ಸೂರ್ಯಕಾಂತಿ ಮತ್ತು ಎಳ್ಳು ಬೀಜ ತಿನಿ. ಈ ಬೀಜಗಳಲ್ಲಿ ಇರುವ ಓಮೆಗಾ-3, ಜಿಂಕ್ ಮತ್ತು ವಿಟಮಿನ್-E ಹಾರ್ಮೋನ್ ಸಮತೋಲನಕ್ಕೆ, ಮೊಡವೆ ಮತ್ತು ಪಿರಿಯಡ್ಸ್ ಸಮಸ್ಯೆಗೆ ಸಹಾಯ ಮಾಡುತ್ತವೆ.
ನಿರಂತರ ಜೀವನಶೈಲಿ ಬದಲಾವಣೆಗಳೇ ಪಿಸಿಒಎಸ್ ನಿವಾರಣೆಗೆ ಮೂಲ.
3 Powerful Tips to Reverse PCOS Naturally
1️⃣ Balanced Diet:
Eat real, whole foods — include plenty of vegetables, millets, pulses, good fats (like nuts, seeds, ghee, and coconut), and moderate protein from paneer, eggs, or fish. Avoid refined sugar, junk food, and processed snacks. A balanced diet helps control insulin spikes, reduce inflammation, and support hormone balance.
2️⃣ Strength Training:
Do strength workouts 3–4 times per week. Lifting weights or body-weight exercises improve insulin sensitivity, burn stubborn fat, and increase lean muscle, which helps regulate periods and hormones naturally.
3️⃣ Seed Cycling:
Include flax and pumpkin seeds during days 1–14 (follicular phase) and sunflower and sesame seeds during days 15–28 (luteal phase). These seeds are rich in omega-3s, zinc, and vitamin E — supporting estrogen and progesterone balance, reducing acne, and easing PMS symptoms.
Consistent lifestyle habits, not quick fixes, are key to reversing PCOS.
#kannada #kannadareels #kannadahealthtips #kannadanutritionist #pcos #pcod #seedcycling
Информация по комментариям в разработке