Antarangada Mridanga( ಅಂತರಂಗದ ಮೃದಂಗ) | Hamsanandi |Da Ra Bendre |Manasa Nayana |Sai Shiv

Описание к видео Antarangada Mridanga( ಅಂತರಂಗದ ಮೃದಂಗ) | Hamsanandi |Da Ra Bendre |Manasa Nayana |Sai Shiv

Vocal - Manasa Nayana

Mridangam - Sai Shiv

Song tuned by Manasa Nayana

Audio- VIdeo recording and editing by Sai Shiv

Location - Manasa Gangotri , University of Mysore Campus, Institute of Architecture

The link to the first song of the series
Karunaalu ba belake

https://www.youtube.com/watch?v=xCNr-...

The link to the 2nd song in our web series
https://www.youtube.com/watch?v=1dBB0...

The link to 3rd song in our web series
https://www.youtube.com/watch?v=updRl...

The fourth song of the series

Kaadiruvalu Shabari

   • Kaadiruvalu Shabari- carnatic mix |Mu...  

Fifth Song of the series - Navarathriya

   • Navaraatriya Navadhaatriya (ನವರಾತ್ರಿಯ...  

Sixth Song - Jaru Benne

https://www.youtube.com/watch?v=18q3m...

Seventh song - Vanasuma

   • Vanasumadolenna (ವನಸುಮದೊಲೆನ್ನ ಜೀವನವು)...  

Lyrics -

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ನಾನಾ

ಹಲವು ಜನ್ಮದಿಂದ ಬಂದ ಯಾವುದೇನೋ ಧ್ಯಾನ
ಏಕನಾದದಂಥದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ||

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ||

ಕತ್ತಲಲ್ಲಿ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ||

ಅಂಬಿಕಾತನಯದತ್ತ

Комментарии

Информация по комментариям в разработке