ಘೋರ ಕಷ್ಟ ಮತ್ತು ಆಪತ್ತು ನಾಶಕ ಶಕ್ತಿಶಾಲಿ ಕಾಲಭೈರವ ಮಂತ್ರ | Most Powerfull Kalabhairava Mantra | KANNADA ||

Описание к видео ಘೋರ ಕಷ್ಟ ಮತ್ತು ಆಪತ್ತು ನಾಶಕ ಶಕ್ತಿಶಾಲಿ ಕಾಲಭೈರವ ಮಂತ್ರ | Most Powerfull Kalabhairava Mantra | KANNADA ||

ಘೋರ ಕಷ್ಟ ಮತ್ತು ಆಪತ್ತು ನಾಶಕ ಶಕ್ತಿಶಾಲಿ ಕಾಲಭೈರವ ಮಂತ್ರ | Most Powerfull Kalabhairava Mantra | KANNADA ||


ಆಪದುದ್ಧಾರಣ ಕಾಲಭೈರವ ಮಂತ್ರವನ್ನು
ಭಕ್ತಿಯಿಂದ ಕೇಳಿದ್ದೇ ಆದಲ್ಲಿ, ಎಂತಹದ್ದೆ
ದೊಡ್ದ ಕಷ್ಟದಲ್ಲಿ ನೀವು ಸಿಲುಕಿದ್ದರೂ, ಅದರಿಂದ
ಹೊರಗೆ ಬರುತ್ತೀರ, ಆಪತ್ತು ನಿಮ್ಮ ಬಳಿ
ಬರಲು ಕೂಡ ಹೆದರುತ್ತದೆ ಮತ್ತು ಸಂತೋಷ
ದೊರೆಯುತ್ತದೆ.


" ಓಂ ಭಯ ಹರಣಂ ಚ ಭೈರವ "
ಯಾರು ಭಯವನ್ನು ಹರಣ (ಕಳೆಯುತ್ತಾರೋ),
ಅವರು ಭೈರವ. ಕಾಲಭೈರವ ದೇವರು
ಶಿವದೇವರದ್ದೇ ಒಂದು ರೂಪ. ಅವರ
ಕೃಪೆ ಅಸೀಮಿತ.


ಈ ಶಕ್ತಿಶಾಲಿ ಆಪದುದ್ಧಾರಣ ಕಾಲಭೈರವ
ಮಂತ್ರವನ್ನು ಪ್ರತಿದಿನ ಕೇಳಿದರೆ ಉತ್ತಮ.
ಮಂತ್ರವನ್ನು 108ಬಾರಿ ಭಕ್ತಿಯಿಂದ,
ಕೈಗಳಲ್ಲಿ ಮುದ್ರೆ ಹಿಡಿದುಕೊಂಡು ಕೇಳಿ.

ಮಂತ್ರ
ಓಂ ಹ್ರೀಂ ಬಂ ಬಟುಕಾಯ ಆಪದುದ್ಧಾರಣಾಯ ಕುರು
ಕುರು ಬಟುಕಾಯ ಹ್ರೀಂ ಓಂ ಭ್ರಂ ಕಾಲಭೈರವಾಯ ಫಟ್ II

#ಕನ್ನಡ
#ಮಂತ್ರ
#nagavemahamaya
#mantra
#kannada
#devotionalmantra
#devotional
#bhaktimantra
#bhakti
#kalabhairava
#ಕಾಲಭೈರವ


MANTRA. KALABHAIRAVA MANTRA
ಕಾಲಭೈರವ ಮಂತ್ರ

ARTIST. GAURI

Комментарии

Информация по комментариям в разработке