How To Apply Udyogini Scheme Loan Online Aplication Kannada 2024

Описание к видео How To Apply Udyogini Scheme Loan Online Aplication Kannada 2024

.
.
.
Our Website ನಮ್ಮ ವೆಬ್‌ ಸೈಟ್
https://manikanthcsc.com/ ಮಹಿಳೆಯರ ಸಬ್ಸಿಡಿ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2024
How To Apply Udyogini Scheme Loan online Aplication Kannada 2024
#UdyoginiOnlineApplyKannad
#udyoginiloanscheme
How To Apply Udyogini Scheme 3 lakh Loan online Aplication Kannada 2024
#UdyoginiOnlineApplyKannad
#udyoginiLoan 2024
How To Apply Udyogini Scheme Loan Online Aplication Kannada 2024|
Udyogini Online Apply Kannada 2024
Karnataka State Women’s Development Corporation
Department of Women & Child Development & Empowerment of Differently Abled & Senior Citizen
how to apply udyogini yojane online aplication kannada 2024
#UDYOGINIYOJANE2024

ಯುವತಿಯರಿಗೆ & ಮಹಿಳೆಯರಿಗೆ 3 ಲಕ್ಷ ಸಬ್ಸಿಡಿ ಲೊನ್‌ ಗೆ ಅರ್ಜಿ ಅಹ್ವಾನ 2024
Karnataka State Women’s Development Corporation
Department of Women & Child Development & Empowerment of Differently Abled & Senior Citizens
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಲೋನ್ 2023
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ
ಕರ್ನಾಟಕದ ರಾಜ್ಯ ಮಹಿಳ ಅಭಿವೃದ್ದಿ ನಿಗಮ ಮಹಿಳೆಯರಿಗೆ ಸಬ್ಸಿಡಿ ಲೋನ್ ಅರ್ಜಿ ಆಹ್ವಾನ
Udyogini Yojane Loan kannada

ಧನಶ್ರೀ ಯೊಜನೆ
ಚೇತನ ಯೊಜನೆ
ಉದ್ಯೋಗಿನಿ ಯೋಜನೆ ಕನ್ನಡ 2024
udyogini yojane kannada

ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಕನಿಷ್ಟ ರೂ.1.00 ಲಕ್ಷದಿಂದ ಗರಿಷ್ಟ ರೂ.3.00 ಲಕ್ಷಗಳು. ಸಹಾಯಧನದ ಮೊತ್ತ ಶೇ.50 ರಷ್ಟು ಗರಿಷ್ಟ ರೂ.1.50 ಲಕ್ಷಗಳು. ಕುಟುಂಬದ ವಾರ್ಷಿ‍ಕ ಆದಾಯದ ಗರಿಷ್ಟ ಮಿತಿ ರೂ.2.00 ಲಕ್ಷಗಳು.
ಸಾಮಾನ್ಯ ವರ್ಗ ಮತ್ತು ವಿಶೇಷ ವರ್ಗದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಗರಿಷ್ಟ ರೂ.3.00 ಲಕ್ಷಗಳು. ಸಹಾಯಧನದ ಮೊತ್ತ ಶೇ30 ರಷ್ಟು ಗರಿಷ್ಟ ರೂ.90,000/-. ಕುಟುಂಬದ ವಾರ್ಷಿಕ ಆದಾಯದ ಗರಿಷ್ಟ ಮಿತಿ ರೂ.1.50 ಲಕ್ಷಗಳು. ಎಲ್ಲಾ ವರ್ಗದ ಮಹಿಳೆಯರಿಗೆ ವಯೋಮಿತಿ 18 ರಿಂದ 55 ವ‍‍ರ್ಷಗಳು.
.
ಹೆಚ್ಚಿನ ಮಾಹಿತಿಗಾಗಿ ನಮ್ಮನ್ನೂ ಸಂಪರ್ಕಿಸಲು
Contact Here
Instagram
https://instagram.com/manikanth_csc_c...

Whats app Group (Channel)
whats app Group Channel link
https://whatsapp.com/channel/0029Va8f... .
.
Our Website ನಮ್ಮ ವೆಬ್‌ ಸೈಟ್
https://manikanthcsc.com/

Комментарии

Информация по комментариям в разработке