ಬಜ್ಜಿ ಅಂಗಡಿ ಶೈಲಿಯ ಹೀರೆಕಾಯಿ ಬಜ್ಜಿ ಮಾಡುವ ವಿಧಾನ

Описание к видео ಬಜ್ಜಿ ಅಂಗಡಿ ಶೈಲಿಯ ಹೀರೆಕಾಯಿ ಬಜ್ಜಿ ಮಾಡುವ ವಿಧಾನ

ಹೀರೇಕಾಯಿ ಬಜ್ಜಿ ಮಾಡಲು ಬೇಕಾದ ಪದಾರ್ಥಗಳು
ಒಂದು ಉದ್ದವಾಗಿರುವ ಹೀರೇಕಾಯಿ - RIDGE GOURD 1 big
ಕಡ್ಲೆ ಹಿಟ್ಟು ಕಾಲು ಕೆಜಿ - Besan flour - 1/4 kg
ಡೀಪ್ ಫ್ರೈ ಮಾಡಲು ಎಣ್ಣೆ - Oil for deep fry
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್ - Red chilli powder 1 Tbsp
ಓಂ ಕಾಳು 1 ಟೀ ಚಮಚ -Ajwain Seeds 1 tsp
ತಿಂಡಿ ಸೋಡಾ ಚಿಟಿಕೆಯಷ್ಟು - Pinch of cooking soda pinch
ಉಪ್ಪು ರುಚಿಗೆ ತಕ್ಕಷ್ಟು - Salt to taste


#Bhagyatvrecipes #Bajji #ಬಜ್ಜಿ


https://www.youtube.com/c/bhagyatv?su...

Комментарии

Информация по комментариям в разработке