Sri Gaviranganatha Swamy songs |

Описание к видео Sri Gaviranganatha Swamy songs |

Name - Sri Gaviranganatha swamy Song
Producer - Kamala Ramu Dedicated To Is Father S G Nagaraju
Music & Lyrics - Srisuresh ( S Suresh )
Singers - S P Balasubramanyam Sir, Rajesh Krishnan , Dr.Shamitha Malnad, Ravindra Surgavi, Nalini Ramesh, R Nrupa, SriSuresh (S Suresh )
Instument Music - Dinesh

ಈ ಹಾಡಿನ ಮುಖಾಂತರ ಈ ಭಕ್ತಿಗೀತೆಯನ್ನು ಶ್ರೀ ಗವಿರಂಗನಾಥ ಸ್ವಾಮಿಗೆ ಸಮರ್ಪಿಸುತಿದ್ದೇವೆ
ಗವಿರಂಗನಾಥ ಸ್ವಾಮಿಯ ಭಕ್ತಿಗೀತೆಗಳನ್ನು ಎಲ್ಲಾ ಭಕ್ತರು ಕೇಳಿ ಸ್ವಾಮಿಯ ಸೇವೆಯಲ್ಲಿ ಸ್ವಾಮಿಯ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಬಳಸಿಕೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಿ

Sri Gavi Ranganathaswamy Temple is located in Gavirangapura Village of Hosadurga Taluk, Chitradurga District, and Karnataka. It is about 29 km from Hosadurga, 111 km from Chitradurga and about 183 km away from Bangalore city. The presiding deity of the temple is Sri Gavi Ranganathaswamy. The temple complex also houses temples for Sri Kencharayaswamy and Kaadarayaswamy, Goddess Lakshmi, Sri Anantha Padmanabhaswamy and Sri Anjaneyaswamy. This temple is administrated by Muzrai Department of Government of Karnataka.

ಶ್ರೀ ಗವಿ ರಂಗನಾಥಸ್ವಾಮಿ ದೇವಾಲಯವು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಗವಿರಂಗಾಪುರ ಗ್ರಾಮದಲ್ಲಿದೆ. ಇದು ಹೊಸದುರ್ಗದಿಂದ 29 ಕಿ.ಮೀ., ಚಿತ್ರದುರ್ಗದಿಂದ 111 ಕಿ.ಮೀ. ಹಾಗೂ ಬೆಂಗಳೂರಿನಿಂದ 183 ಕಿ.ಮೀ. ದೂರದಲ್ಲಿದೆ. ಈ ದೇವಾಲಯದ ಮುಖ್ಯ ದೇವರೆಂದರೆ ಶ್ರೀ ಗವಿ ರಂಗನಾಥಸ್ವಾಮಿ. ಈ ದೇವಾಲಯದ ಇತರ ದೇವರುಗಳೆಂದರೆ ಶ್ರೀ ಕೆಂಚರಾಯಸ್ವಾಮಿ, ಶ್ರೀ ಕಾಡರಾಯಸ್ವಾಮಿ, ಲಕ್ಷ್ಮಿ ದೇವಿ, ಶ್ರೀ ಅನಂತ ಪದ್ಮನಾಭಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ. ಈ ಸನ್ನಿಧಿಯು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

Комментарии

Информация по комментариям в разработке