ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮೋಡಗಳ ಕಲರವ | Shivagange Hils | Kannada News | Suvarna News

Описание к видео ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮೋಡಗಳ ಕಲರವ | Shivagange Hils | Kannada News | Suvarna News

ಚುಮು ಚುಮು ಚಳಿಗಾಲದಲ್ಲಿ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮೋಡಗಳ ಕಲರವ. ಚಾರಣಿಗರಿಗೆ ಕೈಬೀಸಿ ಕರೆಯುತ್ತಿರುವ ಎತ್ತರದ ಶಿಖರ ದಕ್ಷಿಣ ಕಾಶಿ ಶಿವಗಂಗೆ. ನೆಲಮಂಗಲ ತಾಲೂಕಿನ ಪ್ರಸಿದ್ಧ ಶಿವಗಂಗೆ ಬೆಟ್ಟದಲ್ಲಿ ರಮಣೀಯ ದೃಶ್ಯ . ಬೆಳ್ಳಂಬೆಳಗ್ಗೆ ಆಗಸದಲ್ಲಿ ಮೋಡಗಳು ಶಿವಗಂಗೆ ಬೆಟ್ಟವನ್ನ ಸ್ಪರ್ಶಿಸುವ ರಮಣೀಯ ದೃಶ್ಯ ಸೆರೆ . ಸಮುದ್ರ ಮಟ್ಟದಿಂದ ಮೂರು ಸಾವಿರ ಎತ್ತರದಲ್ಲಿರುವ ಶಿವಗಂಗೆ ಬೆಟ್ಟ. ನಾನಾ ಪವಾಡಗಳಿಗೆ ಸಾಕ್ಷಿಯಾಗಿರುವ ಬೆಟ್ಟ . ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಹೊನ್ನಮ್ಮದೇವಿ ನೆಲಸಿರುವ ಶಿವಗಂಗೆ ಪ್ರವಾಸಿಗರಿಗೆ ರಮಣೀಯ ತಾಣವಾಗಿ ಚಳಿಗಾಲದಲ್ಲಿ ರಮನ ಮನೋಹರವಾಗಿ ಕಂಗೊಳಿಸುವ ದೃಶ್ಯ.

Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

#shivagange #nelamanagala
#suvarnanews #kannadanews #karnatakapolitics #AsianetSuvarnaNews

Watch More Trending Videos:-
NHS with Ajit Hanamakkanavar: https://youtube.com/live/zr0NxiDvHg4
NHS with Nirbhayananda Saraswati: https://youtube.com/live/_G_LNNDfrNc
NHS with Prakash Raj:    • Suvarna News Hour Special With Prakas...  
NHS with Brigadier PT Monappa:    • Brigadier PT Monappa Interview | ಸೇನಾ...  
NHS with KS Bhagawan:    • Suvarna News Hour Special With KS Bha...  
NHS with Pradeep Eshwar: https://youtube.com/live/Idmh33uELZM
NHS with HD Kumaraswamy: https://youtube.com/live/JLOZRsdtQao

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке