Kannada Christmas Song | Rajanendu Baruvano | St Anthony's Church Bettadasanapura |

Описание к видео Kannada Christmas Song | Rajanendu Baruvano | St Anthony's Church Bettadasanapura |

Rajanendu Baruvano

ಧ್ವನಿ ಸುರುಳಿ : ನಮ್ಮ ನಾಯಕ ಹುಟ್ಟಿದನು....
ಸಾಹಿತ್ಯ ಮತ್ತು ಸಂಗೀತ : ಪ್ರಶಾಂತ್ ಇಗ್ನೇಷಿಯಸ್
ಹಾಡಿರುವವರು : ರಾಜೇಶ್ ಕೃಷ್ಣನ್ ಹಾಗೂ ಸುನಿತಾ
ಸಂಕಲನ : ಪ್ರಕಾಶ್ ರಾಯಪ್ಪ
ಹಾಡು : ರಾಜನೆಂದು ಬರುವನೋ

Performance By:
St Anthony's Church Bettadasanapura

ಸಾಹಿತ್ಯ :
Chorus : ಹೇ........ ಹೋ.....
ಎಲೈ ಲೈ ಲೈ ಎಲೈ ಲೈ ಲ
ಎಲೈ ಲೈ ಲೈ ಹೊ ಹೊ ಹೊ (2)

F:ರಾಜನೆಂದು ಬರುವನೋ
ಜಗದ ಪಾಪ ತೊಳೆವನೋ
ಎಂದು ಕಾಯುತಿಹುದು ಲೋಕವು

M:ಆದಿ ತಂದೆ ತಾಯಿಯ ಪಾಪದಿಂದ ಮುಕ್ತಿಯ
ಕೊಡುವ ರಾಜನಿಂದು ಬರುವನು

F:ರಾಜನೆಂದು ಬರುವನೋ
ಜಗದ ಪಾಪ ತೊಳೆವನೋ
ಎಂದು ಕಾಯುತಿಹುದು ಲೋಕವು
(Chorus:ಎಂದು ಕಾಯುತಿಹುದು ಲೋಕ)
ಆದಿ ತಂದೆ ತಾಯಿಯ ಪಾಪದಿಂದ ಮುಕ್ತಿಯ
ಕೊಡುವ ರಾಜನಿಂದು ಬರುವನು
(Chorus :ಕೊಡುವ ರಾಜನಿಂದು ಬರುವ)
M: ಧಿರನ ಧಿಂತ ಧಿಂತನ ಧಿರನ ಧಿಂತ ಧಿಂತನ
ಧಿರನ ಧಿರನ ಧಿರನ ಧಿಂತನ (2)

Chorus : ಕೋಟೆಗಳನ್ನು ಕಟ್ಟದೆಯೇ
ವೈರಿಗಳನ್ನು ಮೆಟ್ಟದೆಯೆ
M :ಕೋಟೆಗಳನ್ನು ಕಟ್ಟದೆಯೇ
Chorus : ಹೋ ಹೋ ಹೋ ಹೋ
M : ವೈರಿಗಳನ್ನು ಮೆಟ್ಟದೆಯೇ
Chorus : ಹೋ ಹೋ ಹೋ ಹೋ
M: ಕೋಟೆಗಳನ್ನು ಕಟ್ಟದೆಯೇ
ವೈರಿಗಳನ್ನು ಮೆಟ್ಟದೆಯೆ
ಜಗವನೆ ಆಳುವ ರಾಜ ಬರುವನೋ
M+Chorus: ಸಿದ್ಧ ಮಾಡಿ ಸಿದ್ಧ ಮಾಡಿ
ಹಾದಿಯನ್ನು ಸಿದ್ಧ ಮಾಡಿ
ಹಳ್ಳ ಕೊಳ್ಳ ತುಂಬಿಸಿ ಸರಾಗ ಮಾಡಿರೋ

F: ಕನ್ಯೆಯಲ್ಲಿ ಜನಿಸಿ ಬರುವ
Chorus: ಸಿದ್ಧರಾಗಿರೊ
F : ಭಾನು ಭುವಿಗೆ ನಗುವ ತರುವ
Chorus: ಸಿದ್ಧರಾಗಿರೊ (2)

M: ಅರಮನೆಯಲ್ಲಿ ಹುಟ್ಟದೆಯೇ
ಚಿನ್ನ ಬೆಳ್ಳಿ ಮುಟ್ಟದೆಯೇ
ಜಗವನೇ ಆಳುವ ರಾಜ ಬರುವನು
M+chorus:ಅರಮನೆಯಲ್ಲಿ ಹುಟ್ಟದೆಯೇ
ಚಿನ್ನ ಬೆಳ್ಳಿ ಮುಟ್ಟದೆಯೇ
ಜಗವನೇ ಆಳುವ ರಾಜ ಬರುವನು
ರಾಜ ಬರುವನು ರಾಜ ಬರುವನು ರಾಜ ಬರುವನು

M: ತಾರ ಸಂಕುಲಗಳೇ ದೂತರ ಬಳಗವೇ
ಅಣಿಯಾಗಿರಿ ದೈವ ಅವತಾರಕೆ
F: ನೊಂದಂತ ಮನಗಳೆ ಕಾದಂತ ಜನಗಳೇ
ನಲಿದಾಡಿರೆ ಕಾಲ ಬಂದಾಗಿದೆ
F:ಬೇತ್ಲೆಹೇಮೆ ಬೇತ್ಲೆಹೇಮೆ
ಧನ್ಯಳು ನೀನು ಬೇತ್ಲೆಹೇಮೆ (2)

M : ಪ್ರಜೆಗಳ ಪಾಲಿಪ ರಾಜನು ಬರುವನು
ನಿನ್ನಿಂದಲೇ ಬೇತ್ಲೆಹೇಮಿಂದಲೆ
Chorus: ಪ್ರಜೆಗಳ ಪಾಲಿಪ ರಾಜನು ಬರುವನು
ನಿನ್ನಿಂದಲೇ ಬೇತ್ಲೆಹೇಮಿಂದಲೆ
M : ಕತ್ತಲಿನ ಬಾನಿನಲ್ಲಿ ಬೆಳ್ಳಿ ಮಿಂಚು
ಹೊಸ ಹೊಸ ಕನಸಿನ ಆಸೆ ಸಂಚು
M+Chorus:ಕತ್ತಲಿನ ಬಾನಿನಲ್ಲಿ ಬೆಳ್ಳಿ ಮಿಂಚು
ಹೊಸ ಹೊಸ ಕನಸಿನ ಆಸೆ ಸಂಚು
ಆಸೆ ಸಂಚು ಆಸೆ ಸಂಚು

F : ಆ ಲೋಕದಿಂದ ಜಾರಿ ಬಂದ ಚಿನ್ನವಮ್ಮ
ವಾಕ್ಯಗಳ ದಿಟ ಮಾಡೋ ರನ್ನವಮ್ಮ
M : ಆ ಬೆಳಕಿನಾಗ ಕುರುಬರೆಲ್ಲ ಕುಣಿದ್ಯಾರಮ್ಮ
ಜ್ಞಾನಿಗಳು ಕಾಣಿಕೆಯ ತಂದ್ಯಾರಮ್ಮ
M+Chorus: ದಾರಿಯ ತೋರುವ
ತಾರೆಯ ಹಿಂದೆಯೇ
ಬರುತ್ತರ ಜನರು ಗೋದಲಿಗ
F+M+Chorus : ಪರದಾಗ ಮಹಿಮೆ ಭುವಿಯಾಗ ಶಾಂತಿ
ಅನ್ನುತ್ತಾರ ದೂತರು ಬಾನಿನೊಳಗ ಬಾನಿನೊಳಗ ಬಾನಿನೊಳಗ
M: ಆ ದ್ಯಾವನಿಗೆ ಮನೆಯಿಲ್ಲ ನೋಡಿರಮ್ಮ
ನಿಮ್ಮ ಮನದಾಗ ನೆಲೆಯನ್ನ ಕೇಳ್ಯಾನಮ್ಮ
F: ಈ ಲಾಲಿ ಕೇಳಿ ನಿದ್ದೆಯಾಗ ನಕ್ಯಾನಮ್ಮ
ಸದ್ದು ಗಿದ್ದು ಮಾಡಬ್ಯಾಡಿ ಎದ್ಯಾನಮ್ಮ

Tags:
#kannadachristian
#christmas
#christian
#song
#Devotional Song

Комментарии

Информация по комментариям в разработке