Property Registration Rates Hike || ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಚಿಂತನೆ || Krishnabai Gowda ||

Описание к видео Property Registration Rates Hike || ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಚಿಂತನೆ || Krishnabai Gowda ||

ಭೂ ಖರೀದಿದಾರರಿಗೆ ಸರ್ಕಾರ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಲು ಮುಂದಾಗಿದೆ‌. ಶೀಘ್ರದಲ್ಲೇ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಿಸುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಚಿಂತನೆ ಇದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಮಾರ್ಗಸೂಚಿ ದರ ಏರಿಕೆಯಾಗಿಲ್ಲ.‌ ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ಮಾರ್ಗಸೂಚಿ ದರ ಏರಿಕೆ ಮಾಡಲಾಗುವುದು. ಆದರೆ, ರಾಜ್ಯದಲ್ಲಿ ನಾಲ್ಕು ವರ್ಷ ಆದರೂ ಮಾರ್ಗಸೂಚಿ ದರ ಏರಿಕೆ ಮಾಡಿಲ್ಲ. ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರ್ಗಸೂಚಿ ದರ ಇರಬೇಕೆಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.
#krishnabaigowda
#propertyregistration
#etvbharatkannada
For daily news updates visit WWW.ETVBHARAT.COM or download the ETV Bharat app:- https://bit.ly/33ZE4MX

ಈಟಿವಿ ಭಾರತ ಕರ್ನಾಟಕ
YouTube​ ನ್ಯೂಸ್​​ ಚಾನೆಲ್​

ನಿಮ್ಮ ಅಂಗೈಯಲ್ಲೇ ಪ್ರತಿ ಕ್ಷಣದ ಸುದ್ದಿ..
ಬ್ರೇಕಿಂಗ್​ ನ್ಯೂಸ್​ಗಳು
ಹೊಸ ಹೊಸ ವಿಡಿಯೋಗಳು..
ಎಕ್ಸ್​​ಕ್ಲೂಸಿವ್​ ಸ್ಟೋರಿಗಳು..

Facebook ( ಫೇಸ್​​ಬುಕ್​​ ):-   / etvbharatkarnataka  

Instagram( ಇನ್​ಸ್ಟಾಗ್ರಾಂ ) :-   / etvbharat_karnataka  

Twitter ( ಟ್ವಿಟ್ಟರ್​ ) :-   / etvbharatka  
Koo ( ಕೂ ) :- https://www.kooapp.com/profile/etvbha...
Share Chat ( ಶೇರ್​ಚಾಟ್​​ ) :- https://sharechat.com/profile/etvbhar...

Комментарии

Информация по комментариям в разработке