ಪರೋಟ, ಬಿರಿಯಾನಿ, ಚಪಾತಿಗೆ, ಸೂಪರ್ ರುಚಿಯ ಹೋಟೆಲ್ ಶೈಲಿಯ ಶೇರ್ವಾ I Restaurant style sherava recipe

Описание к видео ಪರೋಟ, ಬಿರಿಯಾನಿ, ಚಪಾತಿಗೆ, ಸೂಪರ್ ರುಚಿಯ ಹೋಟೆಲ್ ಶೈಲಿಯ ಶೇರ್ವಾ I Restaurant style sherava recipe

#bhagyatvrecipes #bhagyatv #bhagyatvkannada #cooking #recipe #food

ಬಿರಿಯಾನಿ ಪರೋಟಕ್ಕೆ ಹೇಳಿ ಮಾಡಿಸಿದ ಸಾಲ್ನಾ / ಶೇರ್ವಾ ಇದು I Best combination for parota

ಪರೋಟಗೆ ಬೇಕಾದಂತ ಸೇರ್ವ ಮಾಡಲು ಬೇಕಾದ ಪದಾರ್ಥಗಳು
ಈರುಳ್ಳಿ 2
ಟೊಮೆಟೊ ಹಣ್ಣು 4
ತೆಂಗಿನಕಾಯಿ ತುರಿ ಅರ್ಧ ಕಪ್
ಚಕ್ಕೆ 2 ಇಂಚು
ಲವಂಗ 4
ಏಲಕ್ಕಿ ಕಾಯಿ 4
ಸೋಂಪು ಕಾಳು ಸ್ವಲ್ಪ
ಜೀರಿಗೆ ಸ್ವಲ್ಪ
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಹಸಿಮೆಣಸಿನಕಾಯಿ 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಗೋಡಂಬಿ 10 ರಿಂದ 15
ಗಸಗಸೆ 1 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯಪುಡಿ 1 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке