ದೃಷ್ಟಿ ತೆಗೆಯುವ ಕೆಸವಳಲು ಕೂಡಿಗೆ

Описание к видео ದೃಷ್ಟಿ ತೆಗೆಯುವ ಕೆಸವಳಲು ಕೂಡಿಗೆ

Don't forgot to subcribe,share,like,comment
#historical #mudigere #chikmagalur #india #chandrasutha #karnataka #karnatakatourism #travelkarnataka #india #bangalore #bengaluru #ig #kannada #travelphotography #mysore #karnatakafocus #incrediblekarnataka #travel #photography #incredibleindia #ಸ್ಯಾಂಡಲ್‌ವುಡ್ #ಫೋಕಸ್ #ಕರ್ನಾಟಕಫೋಟೋಗ್ರಾಫರ್ಸ್ #ನಮ್ಮಕರ್ನಾಟಕ ಕರ್ನಾಟಕ ಫೋಟೊಗ್ರಾಫರ್ಸ್ #ನಮ್ಮಕರ್ನಾಟಕ ಗ್ರಾ.ಪಂ. udupi #nammakarnatakaphotographers #ಕನ್ನಡ ನಟಿ #ಹಂಪಿ #ಯಶ್ #ಶಿವಮೊಗ್ಗ #ಅಧಿಕೃತ
.
.
.
.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಸವಳಲು ಕೂಡಿಗೆ ಕಣ್ಣುದೃಷ್ಟಿ ತೆಗೆಯುವ ವಿಧಿವಿಧಾನಗಳಿಗೆ ಪ್ರಸಿದ್ದವಾಗಿದೆ. ಕೆಸವಳಲು ಮತ್ತು ಅಬಚೂರು- ಹಾಲೂರು ಮಧ್ಯ ಭಾಗದಲ್ಲಿ ಸೇರುವ ಹೇಮಾವತಿ ಮತ್ತು ಜಪವಾತಿ ನದಿ ಸೇರುವ ಸ್ಥಳಕ್ಕೆ ಕೂಡಿಗೆ ಎನ್ನುತ್ತಾರೆ.
ಇಲ್ಲಿ ರಾಮ ದೇವಸ್ಥಾನವಿದ್ದು ನದಿಗಳು ಸೇರುವ ಜಾಗದಲ್ಲಿ ಆಸ್ರಕೊಂಡ ಇದೆ. ಅನಾದಿ ಕಾಲದಿಂದಲೂ ಕಣ್ಣು ದೃಷ್ಟಿ ತೆಗೆಯುವ ಕಾರ್ಯ ನಡೆದುಕೊಂಡು ಬಂದಿದೆ. ರಾಜ್ಯ ಹೊರ ರಾಜ್ಯಗಳಿಂದ ಇಲ್ಲಿಗೆ ಜನರು ಆಗಮಿಸುತ್ತಾರೆ.
ಪ್ರತಿ ವರ್ಷದಲ್ಲಿ ಒಂದೆರಡು ಬಾರಿ ದಂಪತಿಗಳು ವಿಶೇಷವಾಗಿ ನವ ವಿವಾಹಿತ ಜೋಡಿಗಳು, ಎಲ್ಲಾ ಧರ್ಮದ ವ್ಯಾಪಾರ ವಹಿವಾಟುದಾರರು ಸೇರಿದಂತೆ ದೃಷ್ಟಿ ತೆಗೆಸಿಕೊಳ್ಳಲು ಲಕ್ಷಾಂತರ ಜನ ಬಂದು ದೃಷ್ಠಿ ತೆಗೆಸಿಕೊಂಡು ಹೋಗುತ್ತಾರೆ.
ವಿಶೇಷವಾಗಿ ಹೊಸ ವಾಹನಗಳಿಗೆ ದೃಷ್ಟಿ ಪೂಜೆ, ನವ ಜೋಡಿಗಳಿಗೆ ಬಾಸಿಂಗ ಪೂಜೆ, ಮನೆಯ ಹಾಗೂ ತೋಟದ ಮಣ್ಣು ತಂದು ದೃಷ್ಟಿ ಪೂಜೆ ಮಾಡುತ್ತಾರೆ. ಗದ್ದೆ ಕೊಯ್ಯುವ ಪ್ರಾರಂಭದಲ್ಲಿ ಅಂದರೆ ಹಸಿರು ಫಲ ಕಟಾವು ಮಾಡುವ ಮೊದಲು ಇಲ್ಲಿ ಪೂಜೆ ಮಾಡಿಸಿದರೆ ಉತ್ತಮ ಎಂಬ ವಾಡಿಕೆ ಇದೆ. ಪೂಜೆಗೆ ಒಂದು ಬಾರಿಗೆ ಹತ್ತು ಕುಟುಂಬಗಳಿಗೆ ಅವಕಾಶ ಇರುತ್ತದೆ.

music:   • (No Copyright Music) Onam | Indian In...  
   • [No Copyright Music] Forest Birdsong....  

Location:-https://maps.google.com/?q=13.077777,...

You can watch Hemavathi nadi mula
   • ಹೇಮಾವತಿ ನದಿಯ ಉಗಮಸ್ಥಾನ ಜಾವಳಿ #Hemavath...  

Комментарии

Информация по комментариям в разработке