ಕೆರೆಗೋಡಿ - ರಂಗಾಪುರ ಮಠ|500 ವರ್ಷಗಳ ಇತಿಹಾಸ ಇರುವ ತಪೋಭೂಮಿ|Keregodi Rangapura Mata

Описание к видео ಕೆರೆಗೋಡಿ - ರಂಗಾಪುರ ಮಠ|500 ವರ್ಷಗಳ ಇತಿಹಾಸ ಇರುವ ತಪೋಭೂಮಿ|Keregodi Rangapura Mata

ಕಲ್ಪತರು ನಾಡು ತಿಪಟೂರು ತಾಲೂಕಿನ ಕೆರೆಗೋಡಿ-ರಂಗಾಪುರ ಕ್ಷೇತ್ರವು ರಾಜ್ಯದಲ್ಲೇ ವಿಶೇಷ ಸ್ಥಾನಮಾನ ಹೊಂದಿದ್ದು, ಸಾಧುಸಂತರ ತಪೋಬಲದಿಂದ ಪುನೀತವಾದ ಪುಣ್ಯಕ್ಷೇತ್ರವಾಗಿದೆ. ಗುರುಪರದೇಶಿಕೇಂದ್ರ ಸ್ವಾಮೀಜಿ ಎಂಬುದು ಇಲ್ಲಿನ ಗುರುಪರಂಪರೆಯ ಅಭಿದಾನ. ಇಲ್ಲಿಯವರೆಗೂ ಶ್ರೀಮಠದಲ್ಲಿ ಆರು ಮಂದಿ ಗುರುವರೇಣ್ಯರು ತಪಸ್ಸು, ಸಾಧನೆ, ಅಭಿವೃದ್ಧಿ, ಅನ್ನದಾನ, ವಿದ್ಯಾದಾನಗಳನ್ನು ಕೇವಲ ಜೋಳಿಗೆ ಮೂಲಕ ಗ್ರಾಮಾಂತರದಲ್ಲಿ ಮಾಡುವ ಭಿಕ್ಷಾಟನೆಯಿಂದಲೇ ಮಾಡಿಹೋಗಿದ್ದಾರೆ. ಪ್ರಸ್ತುತ ಏಳನೇ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಪೀಠಾಧಿಪತಿಗಳಾಗಿದ್ದಾರೆ.
ಗ್ರಾಮೀಣ ಭಾಗದ ಶಿಕ್ಷ ಣಕ್ಕಾಗಿ ಹತ್ತಾರು ಶಾಲಾ ಕಾಲೇಜುಗಳನ್ನು ಕಟ್ಟಿದ್ದಾರೆ. ದಕ್ಷಿಣ ಭಾರತದಲ್ಲೇ ದೊಡ್ಡದಾದ ಪ್ರಸಾದ ನಿಲಯವನ್ನು ಕಟ್ಟಿಸಿ ಅನ್ನದಾಸೋಹ ಮಾಡುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಅನ್ನದಾಸೋಹ, ಉಚಿತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

#dharanimandalasanchari #tiptur #tumkur #keregodi #rangapura #shiva #devotional #dharanimandalamadhyadolage #templearchitecture #templesinkarnataka #karnataka #kalpatarunadu #millionviews #trendingshorts #top #vlog #2024 #bidadi #chamarajanagara #dharanimandalasanchari
#kabbaludurga #trekking #tumkur #ಕನ್ನಡ #ಕನ್ನಡಸುದ್ದಿಗಳು #kannadayoutuber #rangashankara

Subscribe to Our Channel:
@DharanendraKumarPuttaraju

PLEASE LIKE COMMENT AND SHARE
THANK YOU FOR WATCHING.

#dharanimandalasanchari #tiptur #tumkur #keregodi #rangapura #shiva #devotional #dharanimandalamadhyadolage #templearchitecture #templesinkarnataka #karnataka #kalpatarunadu #millionviews #trendingshorts #top #vlog #2024 #bidadi #chamarajanagara #dharanimandalasanchari
#kabbaludurga #trekking #tumkur

Subscribe to Our Channel:
‪@DharanendraKumarPuttaraju‬

PLEASE LIKE COMMENT AND SHARE
THANK YOU FOR WATCHING.

Комментарии

Информация по комментариям в разработке