ದೈವಜ್ಞರ ಪ್ರಮುಖ ಆಯುಧ - ಕವಡೆ! | ಕವಡೆಗಳಿಂದ ಲಗ್ನಸಾಧನೆ | ಅನಾವರಣ ಚಾತುರ್ಮಾಸ್ಯ | ಶ್ರೀಸಂದೇಶ 12-9-2024

Описание к видео ದೈವಜ್ಞರ ಪ್ರಮುಖ ಆಯುಧ - ಕವಡೆ! | ಕವಡೆಗಳಿಂದ ಲಗ್ನಸಾಧನೆ | ಅನಾವರಣ ಚಾತುರ್ಮಾಸ್ಯ | ಶ್ರೀಸಂದೇಶ 12-9-2024

ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ?
ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ?
ಅಕ್ಷರಗಳು ಬಂದಿದ್ದೆಲ್ಲಿಂದ?
ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ?
ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು!
ದೈವಜ್ಞರ ಪ್ರಮುಖ ಆಯುಧ - ಕವಡೆ!
ಸತೀದೇವಿಯ ಆಭರಣಗಳೇ ಸಮುದ್ರದಲ್ಲಿ ವಿಸರ್ಜಿತವಾಗಿ ಕವಡೆಗಳಾದವು ಎನ್ನುವುದು ಪ್ರತೀತಿ!
ಕವಡೆಗಳ ಗಾತ್ರ ಬದಲಾಗುವುದೇ?
ಕವಡೆಗಳಿಂದ ಲಗ್ನಸಾಧನೆ

-ಶ್ರೀಸಂದೇಶ 12-09-2024

#ಅನಾವರಣ_ಚಾತುರ್ಮಾಸ್ಯ - ದಿನ 54
*ಅನಾವರಣ: ಅಶೋಕೆಯ ಪರಿಸರದಲ್ಲಿರುವ ಗುರು ಕಟ್ಟೆ
*ಘನಪಾರಾಯಣ
*ಸರ್ವಸೇವೆ: ಮುಳ್ಳೇರಿಯ ಮಂಡಲ (ಸುಳ್ಯ, ಈಶ್ವರಮಂಗಲ, ನೀರ್ಚಾಲು, ಕುಂಬಳೆ, ಪಳ್ಳತ್ತಡ್ಕ, ಪೆರಡಾಲ ವಲಯಗಳು)

Srimajjagadguru Shankaracharya Sri Sri Raghaveshwara Bharati Mahaswamiji - Anāvarana Chāturmāsya Sri Sandesha

#Chaturmasya

~~~~~~~~~~~~~~~~
ಶ್ರೀಸಂಸ್ಥಾನದವರಿಂದ ಅನುಗೃಹೀತ ಪ್ರವಚನ ವಿಷಯ - 'ಕಾಲ':

ಈ ಪ್ರವಚನಮಾಲಿಕೆಯ ವಿಷಯಾಧಾರಿತ ಯಾವುದೇ ಸಂದೇಹಗಳಿದ್ದಲ್ಲಿ ನಿಮ್ಮ ಸಂದೇಹಗಳನ್ನು ಈ form ಮೂಲಕ ತುಂಬಿದಲ್ಲಿ, ಆಯ್ದ ಪ್ರಶ್ನೆಗಳಿಗೆ ಉತ್ತರವನ್ನು ಶ್ರೀಸಂಸ್ಥಾನದವರು ಪ್ರವಚನದ ಸಮಯದಲ್ಲಿ ಅನುಗ್ರಹಿಸಲಿದ್ದಾರೆ.

Form link👇
https://forms.gle/xE6fRKiz5iYZjZ3U7
~~~~~~~~~~~~~~~~

Facebook:   / shankarapeetham  
Twitter:   / shankarapeetha  
Koo: https://www.kooapp.com/profile/Shanka...
Podcast: https://anchor.fm/shankarapeetha
Instagram:   / shankarapeetha  
YouTube:    / shankarapeetha  

Website: http://www.srisamsthana.org
Blog: http://hareraama.in

Комментарии

Информация по комментариям в разработке