ನಿವೃತ್ತಿ ನಂತರ ಅರಣ್ಯ ಕೃಷಿಯಲ್ಲಿಯಶಸ್ಸು ಕಂಡ ಮೇಷ್ಟ್ರು | Retired Head Master Succeed In Agriculture

Описание к видео ನಿವೃತ್ತಿ ನಂತರ ಅರಣ್ಯ ಕೃಷಿಯಲ್ಲಿಯಶಸ್ಸು ಕಂಡ ಮೇಷ್ಟ್ರು | Retired Head Master Succeed In Agriculture

ಮಲೆನಾಡಿನ ಸೆರಗು ಧಾರವಾಡ ಜಿಲ್ಲೆಯಲ್ಲಿ ಪಶ್ಚಿಮಘಟ್ಟದ ಕಾಡೂ ಇದೆ, ಅರೆ ಬಯಲುಸೀಮೆಯೂ ಇದೆ. ಇದನ್ನೇ ಪೂರಕವಾಗಿಟ್ಟುಕೊಂಡು ಅರಣ್ಯ ಕೃಷಿಯಲ್ಲಿ ದಾಪುಗಾಲಿಟ್ಟು, ಯುವ ಸಮುದಾಯ ನಾಚುವಂತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಧಾರವಾಡದ ಹಳ್ಳಿಗೇರಿಯ ನಿವೃತ್ತ ಶಿಕ್ಷಕ, ರೈತ ಆರ್‌.ಜಿ.ತಿಮ್ಮಾಪುರ.

#prajavani #video #agriculture #retiredteacher #hubli

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке