Smarisu Gurugala ॥ Varada Gopala Dasaru ॥ ಸ್ಮರಿಸು ಗುರುಗಳ ಮನವೇ ॥ ರಾಗ ಸಂಯೋಜನೇ ಶ್ರೀ ಕಟಗೇರಿ ದಾಸರು

Описание к видео Smarisu Gurugala ॥ Varada Gopala Dasaru ॥ ಸ್ಮರಿಸು ಗುರುಗಳ ಮನವೇ ॥ ರಾಗ ಸಂಯೋಜನೇ ಶ್ರೀ ಕಟಗೇರಿ ದಾಸರು

ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ ...
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ ..
ದುರಿತ ಪರ್ವತಕೆ ಪವಿಯೆಂದು ತಿಳಿದು ..
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ..
ಉರಗ ,ವೃಶ್ಚಿಕ,ವ್ಯಾಘ್ರ ,ಅರಸು ,ಚೋರಾಗ್ನಿ ,ಕರಿ ಗರಳ ಜ್ವರ ಮೊದಲಾದ ಭಯಗಳಿಂದ ....
ಪೊರೆದು ಮಂಗಳವೀವ ನರಹರಿಯ ದಾಸರ ಚರಣ ಕಂಡೆನು ದುರಿತ ಪರಿಹಾರವಾಯಿತು......
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ....
ಗುರುಸ್ಮರಣೆಯಿಂದ ಸಕಲ ಆಪತ್ತು ಪರಿಹಾರ ,ಗುರು ಸ್ಮರಣೆಯಿಂದ ಸಕಲ ಸಂಪದವು ನಿನಗೆ,ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವುದು ..
ಗುರು ಸ್ಮರಣೆಯಿಂದ ಹರಿಯೊಲಿದು ಪೊರೆವ...
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ.....
ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ ,ಗುರುಗಳೆ ಪರಮ ಹಿತಕರು ನೋಡು ...
ಗುರು ಸ್ವಾಮಿ ವರದಗೋಪಾಲವಿಠಲ ಸರ್ವದುರತಿಗಳ ತರಿದು ಸುಖಗರೆವ ನೋಡು......
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ......

Комментарии

Информация по комментариям в разработке