ತೇರದಾಳ ಕುಸ್ತಿ ಅಖಾಡದಲ್ಲಿ ದೇವಾ ತಾಪಾ | Deva Thapa Kusti Terdal Power Full

Описание к видео ತೇರದಾಳ ಕುಸ್ತಿ ಅಖಾಡದಲ್ಲಿ ದೇವಾ ತಾಪಾ | Deva Thapa Kusti Terdal Power Full

ತೇರದಾಳ ಕುಸ್ತಿ ಅಖಾಡದಲ್ಲಿ ದೇವಾ ತಾಪಾ | Deva Thapa Kusti Terdal Power Full

ಶ್ರೀ ಅಲ್ಲಮ ಪ್ರಭು ಜಾತ್ರೆಯ ನಿಮಿತ್ಯ ನಮ್ಮ ಕುಸ್ತಿಯಲ್ಲಿ ನೇಪಾಳದ ಪ್ರಸಿದ ಪೈಲ್ವಾನ್ ದೇವಾ ತಾಪಾ ಅವರ ಕುಸ್ತಿ ನೋಡಲು ಜನಸಾಗರವೇ ಬಂದಿತು ಅದನ್ನು ನೋಡುವುದು ಒಂದು ಭಾಗ್ಯ ಅವರ ಕುಸ್ತಿ ನಮ್ಮ ಭಾರತ ತುಂಬೆಲ್ಲ ಹೆಸರುವಾಸಿ ಎಲ್ರು ನೋಡಿ ತೇರದಾಳದಲಿ ರಾಷ್ಟ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳನ್ನು ಬಹಳ ಶಿಸ್ತು ಬದ್ದವಾಗಿ ಆಡಿಸಿದರು
ನಮ್ಮ ಕಡೆಇಂದ ಶ್ರೀ ಅಲ್ಲಮಪ್ರಭು ದೇವರ ತಾಲೀಮ್ ಕಮಿಟಿಗೆ ಧನ್ಯವಾದಗಳನ್ನು ಹೇಳುತ್ತೇನೆ 🙏🙏🙏🙏


#uttarkarnataka
#kusti
#devathapa
#devathapakidangal
#devathapakusti
#devathapakinewkushti
#india
#ternding
#terdal
#bagalkot
#bijapur
#belagavi

ಬರೇ ಈಸ್ಟೆ ಅಲ್ಲ ಸಂಪೂರ್ಣ ಕುಸ್ತಿ ವಿಡಿಯೋ ಬಿಡ್ತೀನಿ ಎಲ್ರು ನೋಡಿ ಮರಿಯಬೇಡಿ 🙏🙏

More Follow. :
.
INSTAGRAM : Mallu Terdal
FACEBOOK. : Mallu Terdal

Комментарии

Информация по комментариям в разработке