ವರುಣನ ಅವಕೃಪೆ: ಶೇಂಗಾ ಬೆಳೆಗಾರರು ಕಂಗಾಲು | Heavy Rain in Dharwad | Suvarna News

Описание к видео ವರುಣನ ಅವಕೃಪೆ: ಶೇಂಗಾ ಬೆಳೆಗಾರರು ಕಂಗಾಲು | Heavy Rain in Dharwad | Suvarna News

Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election 2024 | HD Revanna | Prajwal Revanna Video Case

ಧಾರವಾಡದಲ್ಲಿ ಸತತ 8 ದಿನಗಳಿಂದ ಸುರಿದ ಭಾರಿ ಮಳೆ. ಮಳೆಗೆ ತತ್ತರಿಸಿದ ಶೇಂಗಾ ಬೆಳೆಗಾರರು. ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಗ್ರಾಮದ ರೈತರಿಗೆ ಸಂಕಷ್ಟ. ಮಳೆಗೆ ಮೊಳಕೆ ಹೊಡೆದ ಶೇಂಗಾ ಬೆಳೆ
ಕೆಲ ಕಡೆ ಕಿತ್ತು ಹಾಕಿ ರಾಶಿ ಮಾಡಿದ್ದ ಶೇಂಗಾ ಬೆಳೆ ಹಾನಿಯಾದ್ರೆ, ಮತ್ತೊಂದಡೆ ಹೊಲದಲ್ಲೆ ಕಿತ್ತು ಒಗೆದ ಶೇಂಗಾ ಬೆಳೆ ನೀರು ಪಾಲು. ಭಾರಿ ನೀರಿಕ್ಷೆಯಲ್ಲಿ ಅನ್ನದಾತರು ಸದ್ಯ ಕಂಗಾಲು. ಮುಂಗಾರು ಬೆಳೆಗೆ ತತ್ತರಿಸಿದ ರೈತರು. ಮಳೆಗೆ ತತ್ತರಿಸಿದ ರೈತರು ಮೊಳಕೆ ಹೊಡೆದ ಶೇಂಗಾ ರಾಶಿಯನ್ನ ಗಟ್ಟಿ ಜಾಗಕ್ಕೆ ಶಿಪ್ಟ ಮಾಡುತ್ತಿರುವುದು. ಸದ್ಯ ಮುಂಗಾರು ಮಳೆಯಿಂದ ಬೆಳೆದ ಬೆಳೆ ರೈತರು ಕೈಗೆ ಸಿಗದೆ ಅನ್ನದಾತರು ಕಂಗಾಲು

ಹಗ್ಗದ ಸಹಾಯದಿಂದ ಸೇತುವೆ ದಾಟುತ್ತಿರುವ ಗ್ರಾಮಸ್ಥರು | Heavy Rain in Dharwad | Suvarna News

#rain #heavyrain #dharwadnews
#SuvarnaNews #kannadanews #karnatakanews #AsianetSuvarnaNews

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / asianetsuvarnanews  

Комментарии

Информация по комментариям в разработке